October 2018

ದಸರಾ ಚಲನಚಿತ್ರೋತ್ಸವ

ಅ.6 ರಿಂದ ದಸರಾ ಚಲನಚಿತ್ರೋತ್ಸವಕ್ಕೆ ನೋಂದಣಿ ಪ್ರಾರಂಭ ನೋಂದಣಿಗೆ ರೂ. 300/- (ಮೂರು ನೂರು ರೂ.)ಗಳಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448092049/ 8970543203 ನ್ನು ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗೆ: https://www.mysoredasara.gov.in/events/dasara-film-festival/

ದಸರಾ ಚಲನಚಿತ್ರೋತ್ಸವ Read More »

Scroll to Top