ಇಂಡೋ – ಪಾಕ್ ವಿಶ್ವಕಪ್ ಪಂದ್ಯ: 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ..!
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯವನ್ನು ಬಹಿಷ್ಕಾರ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಇದರ ನಡುವೆಯೇ ಈ ಪಂದ್ಯದ ಟಿಕೆಟ್‍ಗಾಗಿ 4 ಲಕ್ಷ ಆನ್‍ಲೈನ್ ಅರ್ಜಿಗಳು ಬಂದಿರುವುದಾಗಿ ವಿಶ್ವಕಪ್ ಟೂರ್ನಿಯ ಆಯೋಜಕ ನಿರ್ದೇಶಕ ಸ್ಟೀವ್ ಎಲ್ವರ್ತಿ ಮಾಹಿತಿ ನೀಡಿದ್ದಾರೆ. ಜೂನ್ 16 ರಂದು ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯ ನಿಗದಿಯಾಗಿದ್ದು, ಇಂಗ್ಲೆಂಡ್‍ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಲಿದೆ. 25 ಸಾವಿರ ಮಂದಿ ಕುಳಿತುಕೊಳ್ಳುವ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರೀ […]
ಇಂಡೋ – ಪಾಕ್ ವಿಶ್ವಕಪ್ ಪಂದ್ಯ: 25 ಸಾವಿರ ಟಿಕೆಟ್‍ಗೆ 4 ಲಕ್ಷ ಅರ್ಜಿ..! Read More »