March 2019

ಬಿಡುಗಡೆ​ಗೂ ಮೊದಲೇ 21 ಪ್ರಶಸ್ತಿಗಳನ್ನು ಬಾಚಿಕೊಂಡ ಕನ್ನಡ ಚಿತ್ರ..!

ಸಿನಿಮಾ: ಕನ್ನಡ ಚಿತ್ರವೊಂದು ಬಿಡುಗಡೆಗೆ ಮುನ್ನವೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಖತ್ ಸದ್ದು ಮಾಡಿದೆ. ‘ಗಂಧದ ಕುಡಿ’ ಹೆಸರಿನ ಈ ಸಿನಿಮಾ ಈಗ ಎಲ್ಲೆಡೆ ಹವಾ ಎಬ್ಬಿಸಿದ್ದು, ಈಗಾಗಲೇ 21 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಕನ್ನಡದಲ್ಲಿ ಅನೇಕ ಮಕ್ಕಳ ಸಿನಿಮಾಗಳು ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಂತಹ ಚಿತ್ರಗಳು ಅಪರೂಪ. ಅಲ್ಲೊಂದು ಇಲ್ಲೊಂದು ಮಕ್ಕಳ ಸಿನಿಮಾ ಬರುತ್ತೆ. ಇದೀಗ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಚಿತ್ರ ಗಂಧದ ಕುಡಿ 21 ಪ್ರಶಸ್ತಿಗಳನ್ನು ಬಾಚಿಕೊಂಡು ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಸಹ್ಯಾದ್ರಿ […]

ಬಿಡುಗಡೆ​ಗೂ ಮೊದಲೇ 21 ಪ್ರಶಸ್ತಿಗಳನ್ನು ಬಾಚಿಕೊಂಡ ಕನ್ನಡ ಚಿತ್ರ..! Read More »

ಮರಳಲ್ಲಿ ಅರಳಿತು ವಿಶ್ವ ಪಾರಂಪರಿಕ ತಾಣ ಕೊನಾರ್ಕ್​​ ದೇವಾಲಯ: ಜಪಾನ್​​​​ನಲ್ಲಿ ಈ ಅದ್ಭುತ ಕಲೆಯ ಪ್ರದರ್ಶನ

ನವದೆಹಲಿ: ಪದ್ಮಶ್ರೀ ಪುರಸ್ಕೃತ ಸುದರ್ಶನ್, ಇತಿಹಾಸಪ್ರಸಿದ್ಧ ಕೊನಾರ್ಕ್​​ ದೇವಾಲಯ ದ ಚಕ್ರವನ್ನ ಮರಳಿನಲ್ಲಿ ರಚಿಸಿದ್ದಾರೆ. ಈ ಅದ್ಭುತ ಕಲೆಯ ಫೋಟೋಗಳನ್ನ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡ್​ ಆರ್ಟ್​ ಎಂದಾಕ್ಷಣ ಥಟ್​​ ಅಂತ ನೆನಪಾಗೋದೇ ಸುದರ್ಶನ್​ ಪಟ್ನಾಯಕ್. ಒಡಿಶಾ ಮೂಲದವರಾದ ಖ್ಯಾತ ಕಲಾವಿದ ಸುದರ್ಶನ್, ಸದ್ಯ ಜಪಾನ್​​​​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನೂ ತೋರಿಸಿದ್ದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕೊನಾರ್ಕ್​​ನ ಸೂರ್ಯ ದೇವಾಲಯದ ಸ್ಯಾಂಡ್​ ಆರ್ಟ್​​ ಮಾಡಿದ್ದಾರೆ. ಜಪಾನ್​​​​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು

ಮರಳಲ್ಲಿ ಅರಳಿತು ವಿಶ್ವ ಪಾರಂಪರಿಕ ತಾಣ ಕೊನಾರ್ಕ್​​ ದೇವಾಲಯ: ಜಪಾನ್​​​​ನಲ್ಲಿ ಈ ಅದ್ಭುತ ಕಲೆಯ ಪ್ರದರ್ಶನ Read More »

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ಗೊತ್ತಾ..?

ಚಾಮರಾಜನಗರ: ರಾಜ್ಯದ ಅತೀ ಹೆಚ್ಚು ಆದಾಯ ತರುವ ದೇವಸ್ಥಾನಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೊಳ್ಳೇಗಾಲ ತಾಲೂಕಿನ ಸುಪ್ರಸಿದ್ಧ ಧಾರ್ಮಿಕಕ್ಷೇತ್ರ ಸ್ಥಳ ಮಲೆ ಮಹದೇಶ್ವರ ಬೆಟ್ಟ ದ ಹುಂಡಿಯಲ್ಲಿ 2,13 ಕೋಟಿ ರೂ. ದಾಖಲೆಯ ಮೊತ್ತ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 2 ಕೋಟಿ, 13 ಲಕ್ಷದ 93 ಸಾವಿರ ರೂ. ಹಾಗೂ 55 ಗ್ರಾಂ ಚಿನ್ನ ಹಾಗೂ 1 ಕೆ.ಜಿ 800 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಾರ್ಚ್ 9ರಿಂದ 28ರ ವರೆಗೆ ಸಂಗ್ರಹವಾದ ಹಣ ಇದಾಗಿದ್ದು, ಈ ಮಾಹೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ಗೊತ್ತಾ..? Read More »

ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..!

ನವದೆಹಲಿ: ಭಾರತ ಇಂದು ಇದೇ ಮೊದಲ ಬಾರಿಗೆ ಲೋ ಆರ್ಬಿಟ್​ ಲೈವ್​ ಸ್ಯಾಟಲೈಟ್​​ ಹೊಡೆದುಹಾಕಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಈವರೆಗೆ ವಿಶ್ವದ ಘಟಾನುಘಟಿ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಮಾಡಿದ್ದ ಈ ಸಾಧನೆಯನ್ನು ಈಗ ಭಾರತ ಕೂಡ ಮಾಡಿದ್ದು, ಬಾಹ್ಯಾಕಾಶ ಶಕ್ತಿಯ ಇಲೈಟ್​​ ಕ್ಲಬ್​​ಗೆ ಸೇರಿಕೊಂಡಿದೆ. ಈಗ ಭಾರತ ನೆಲ, ನೀರು ಹಾಗೂ ಆಕಾಶದಲ್ಲಿ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಹೋರಾಟ ನಡೆಸುವ ಸಾಮರ್ಥ್ಯ ಪಡೆದಿದ್ದು, ದೇಶವನ್ನು ಮತ್ತಷ್ಟು ಬಲಪಡಿಸಿದೆ ಎಂದು ಮೋದಿ ಹೇಳಿದ್ದಾರೆ.

ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..! Read More »

ವಿರಾಟ್ ಕೊಹ್ಲಿ, ವಾರ್ನರ್ ದಾಖಲೆ ಮುರಿದ ಕ್ರಿಸ್ ಗೇಲ್..!

ಕ್ರಿಕೆಟ್: ಬ್ಯಾಟಿಂಗ್ ದೈತ್ಯ, ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐಪಿಎಲ್ ನ ಪ್ರಸಕ್ತ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿದ್ದಾರೆ. ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 14 ರನ್ ಗಳ ಜಯ ದಾಖಲಿಸಿ ಶುಭಾರಂಭ ಮಾಡಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್ 15 ರನ್ ಬಾರಿಸುತ್ತಿದ್ದಂತೆ 4000 ರನ್ ಪೂರೈಸಿದರು. ಗೇಲ್ 112 ಪಂದ್ಯಗಳಲ್ಲಿ 4000 ರನ್

ವಿರಾಟ್ ಕೊಹ್ಲಿ, ವಾರ್ನರ್ ದಾಖಲೆ ಮುರಿದ ಕ್ರಿಸ್ ಗೇಲ್..! Read More »

ಐಪಿಎಲ್: ಮೊದಲ ಪಂದ್ಯದಲ್ಲೇ ಧೋನಿ ದಾಖಲೆ ಮುರಿದ ರಿಷಬ್ ಪಂತ್

ಮುಂಬೈ: ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ನ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಧೋನಿ ಮಾಡಿದ್ದ ದಾಖಲೆಯೊಂದನ್ನು ಮುರಿದ್ದಾರೆ. ಹೌದು ರಿಷಬ್ ಈ ಹೊಡೆಬಡಿಯ ಇನಿಂಗ್ಸ್ ನಿಂದಾಗಿ ಧೋನಿ ಮಾಡಿದ್ದ ದಾಖಲೆಯೊಂದನ್ನು ಮುರಿದರು. ಕೇವಲ 18 ಎಸೆತಗಳಲ್ಲಿ ಗಳಲ್ಲಿ 50 ರನ್ ಸಿಡಿಸಿದ ಪಂತ್ ಐಪಿಎಲ್ ನಲ್ಲಿ ‘ಮುಂಬೈ ವಿರುದ್ಧ’ ಅತೀ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಮಾಜಿ ನಾಯಕ ಎಂಎಸ್ ಧೋನಿಗೆ

ಐಪಿಎಲ್: ಮೊದಲ ಪಂದ್ಯದಲ್ಲೇ ಧೋನಿ ದಾಖಲೆ ಮುರಿದ ರಿಷಬ್ ಪಂತ್ Read More »

ಚುನಾವಣೆಗೆ ಬೇಕೇ ಬೇಕು ಮೈಸೂರಿನ ಅಳಿಸಲಾಗದ ಶಾಯಿ

ಮೈಸೂರು: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣಾ 2019ಕ್ಕೆ ಅಳಿಸಲಾಗದ ಶಾಹಿ ಪೂರೈಕೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಗೆ ಬೇಡಿಕೆ ಇಟ್ಟಿದ್ದು, ಅಳಿಸಲಾಗದ ಶಾಯಿ ಸರಬರಾಜಿಗೆ ಮುಂದಾಗಿದೆ. ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾಗಿದೆ. 543 ಲೋಕಸಭಾ ಕ್ಷೇತ್ರದಲ್ಲಿ 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಪೂರೈಕೆಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವ ಸಲುವಾಗಿ 26 ಲಕ್ಷ ಬಾಟಲಿ (ಸಣ್ಣ ಸೀಸೆ) ಶಾಯಿ ಒದಗಿಸುವಂತೆ

ಚುನಾವಣೆಗೆ ಬೇಕೇ ಬೇಕು ಮೈಸೂರಿನ ಅಳಿಸಲಾಗದ ಶಾಯಿ Read More »

ಐಪಿಎಲ್ 2019ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಮುಂಬೈ: ಐಪಿಎಲ್ (ಇಂಡಿಯನ್ ಪ್ರಿಮಿಯರ್ ಲೀಗ್) 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಿದ್ದು ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ಮತ್ತು ಚೆನ್ನೈ ತಂಡಗಳು ಸೆಣೆಸಾಡಲಿವೆ. ಬಿಸಿಸಿಐ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳನ್ನು ಹೊರತು ಪಡಿಸಿ ಲೀಗ್ ಪಂದ್ಯದ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 23ರಿಂದ ಏಪ್ರಿಲ್ 5ರವರೆಗಿನ ವೇಳಾಪಟ್ಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಿತ್ತು. ಮೇ 5ರವರೆಗೆ ಐಪಿಎಲ್ ಲೀಗ್ ಪಂದ್ಯಗಳು ನಡೆಯಲಿದೆ. ಬಳಿಕ ಪ್ಲೈ ಆಫ್ ಹಾಗೂ

ಐಪಿಎಲ್ 2019ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ Read More »

ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ

ಮೈಸೂರು: ಕನ್ನಡ ಚಲನಚಿತ್ರ ನಟರಾದ ಚಿಕ್ಕಣ್ಣ ಅವರು ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಚಿಕ್ಕಣ್ಣ ಹಾಗೂ ಅವರ ಸ್ನೇಹಿತರು ಮೈಸೂರು ಮೃಗಾಲಯದಲ್ಲಿ 87,000ರೂ. ಪಾವತಿಸಿ ಪ್ರಾಣಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ. ನಟ ಚಿಕ್ಕಣ್ಣ 35,000ರೂ, ಪಾವತಿಸಿ ಚಿರತೆಯನ್ನು, ಸಿದ್ದೇಗೌಡ 3,500ರೂ ಪಾವತಿಸಿ ಕಾಳಿಂಗಸರ್ಪವನ್ನು, ಎಂಮೋಹನ್ ಕುಮಾರ್ 17,500ರೂ ಪಾವತಿಸಿ 5 ಬಿಳಿಯನವಿಲುಗಳನ್ನು, ಡೆನ್ ತಿಮ್ಮಯ್ಯ 14,000ರೂ ಪಾವತಿಸಿ 4 ನವಿಲುಗಳನ್ನು, ಯಶಸ್ ಸೂರ್ಯ 13,500ರೂ ಪಾವತಿಸಿ ಕಾಳಿಂಗಸರ್ಪ ಮತ್ತು ಅನಕೊಂಡ

ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆದ ನಟ ಚಿಕ್ಕಣ್ಣ Read More »

ಗೋವಾ ತಂಡವನ್ನು ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC

ಮುಂಬೈ: ಮುಂಬೈನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು FC ಚಾಂಪಿಯನ್ ಕಿರೀಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ FC ಗೋವಾ ತಂಡವನ್ನು 1-0 ಅಂತರದಿಂದ ಮಣಿಸಿದ BFC(ಬೆಂಗಳೂರು ಎಫ್‌ಸಿ) ಪ್ರಶಸ್ತಿ ಗೆದ್ದುಕೊಂಡಿತು. ರೋಚಕ 90 ನಿಮಿಷಗಳ ಹೋರಾಟದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು. 116ನೇ ನಿಮಿಷದಲ್ಲಿ ಬೆಂಗಳೂರು ತಂಡದ ಭಾರತೀಯ ಆಟಗಾರ ರಾಹುಲ್ ಬೆಕೆ ಅದ್ಬುತ ಗೋಲು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪ್ರಥಮಾರ್ಧದಲ್ಲಿ ಉಭಯ

ಗೋವಾ ತಂಡವನ್ನು ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC Read More »

Scroll to Top