March 29, 2019

ಮರಳಲ್ಲಿ ಅರಳಿತು ವಿಶ್ವ ಪಾರಂಪರಿಕ ತಾಣ ಕೊನಾರ್ಕ್​​ ದೇವಾಲಯ: ಜಪಾನ್​​​​ನಲ್ಲಿ ಈ ಅದ್ಭುತ ಕಲೆಯ ಪ್ರದರ್ಶನ

ನವದೆಹಲಿ: ಪದ್ಮಶ್ರೀ ಪುರಸ್ಕೃತ ಸುದರ್ಶನ್, ಇತಿಹಾಸಪ್ರಸಿದ್ಧ ಕೊನಾರ್ಕ್​​ ದೇವಾಲಯ ದ ಚಕ್ರವನ್ನ ಮರಳಿನಲ್ಲಿ ರಚಿಸಿದ್ದಾರೆ. ಈ ಅದ್ಭುತ ಕಲೆಯ ಫೋಟೋಗಳನ್ನ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡ್​ ಆರ್ಟ್​ ಎಂದಾಕ್ಷಣ ಥಟ್​​ ಅಂತ ನೆನಪಾಗೋದೇ ಸುದರ್ಶನ್​ ಪಟ್ನಾಯಕ್. ಒಡಿಶಾ ಮೂಲದವರಾದ ಖ್ಯಾತ ಕಲಾವಿದ ಸುದರ್ಶನ್, ಸದ್ಯ ಜಪಾನ್​​​​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನೂ ತೋರಿಸಿದ್ದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕೊನಾರ್ಕ್​​ನ ಸೂರ್ಯ ದೇವಾಲಯದ ಸ್ಯಾಂಡ್​ ಆರ್ಟ್​​ ಮಾಡಿದ್ದಾರೆ. ಜಪಾನ್​​​​ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು […]

ಮರಳಲ್ಲಿ ಅರಳಿತು ವಿಶ್ವ ಪಾರಂಪರಿಕ ತಾಣ ಕೊನಾರ್ಕ್​​ ದೇವಾಲಯ: ಜಪಾನ್​​​​ನಲ್ಲಿ ಈ ಅದ್ಭುತ ಕಲೆಯ ಪ್ರದರ್ಶನ Read More »

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ಗೊತ್ತಾ..?

ಚಾಮರಾಜನಗರ: ರಾಜ್ಯದ ಅತೀ ಹೆಚ್ಚು ಆದಾಯ ತರುವ ದೇವಸ್ಥಾನಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೊಳ್ಳೇಗಾಲ ತಾಲೂಕಿನ ಸುಪ್ರಸಿದ್ಧ ಧಾರ್ಮಿಕಕ್ಷೇತ್ರ ಸ್ಥಳ ಮಲೆ ಮಹದೇಶ್ವರ ಬೆಟ್ಟ ದ ಹುಂಡಿಯಲ್ಲಿ 2,13 ಕೋಟಿ ರೂ. ದಾಖಲೆಯ ಮೊತ್ತ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 2 ಕೋಟಿ, 13 ಲಕ್ಷದ 93 ಸಾವಿರ ರೂ. ಹಾಗೂ 55 ಗ್ರಾಂ ಚಿನ್ನ ಹಾಗೂ 1 ಕೆ.ಜಿ 800 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಾರ್ಚ್ 9ರಿಂದ 28ರ ವರೆಗೆ ಸಂಗ್ರಹವಾದ ಹಣ ಇದಾಗಿದ್ದು, ಈ ಮಾಹೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ: ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದ್ದು ಎಷ್ಟು ಕೋಟಿ ಗೊತ್ತಾ..? Read More »

Scroll to Top