March 2019

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲುಮರದ ತಿಮ್ಮಕ್ಕ

ನವದೆಹಲಿ: ರಸ್ತೆ ಬದಿಯಲ್ಲಿ ಸಾವಿರಾರು ಸಸಿಗಳನ್ನು ನೆಡುವುದು, ನೆಟ್ಟ ಸಸಿಗಳನ್ನು ಹೆಮ್ಮರವಾಗಿ ಬಳೆಯುವಂತೆ ಆರೈಕೆ ಮಾಡಿದ್ದು ಸಾಮಾನ್ಯದ ವಿಷಯವಲ್ಲ. ನೆಟ್ಟ ಸಸಿಗಳನ್ನ ತನ್ನ ಮಕ್ಕಳಂತೆ ಪೋಷಿಸಿ ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಸಾಲು ಮರದ ತಿಮ್ಮಕ್ಕ, ರಾಷ್ಟ್ರಪತಿ ಅವರಿಗೆ ಆಶೀರ್ವದಿಸಿ ಎಲ್ಲರ ಗಮನ ಸೆಳೆಯಿತು. ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ […]

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲುಮರದ ತಿಮ್ಮಕ್ಕ Read More »

ಮೈಸೂರು ವಿವಿ ಘಟಿಕೋತ್ಸವ: ಬರೋಬರಿ 20 ಚಿನ್ನ, ‌5 ನಗದು ಬಹುಮಾನ ಬಾಚಿಕೊಂಡ ನೈಜೀರಿಯಾ ಮಹಿಳೆ

ಮೈಸೂರು ವಿವಿ ಘಟಿಕೋತ್ಸವ: ಬರೋಬರಿ 20 ಚಿನ್ನ, ‌5 ನಗದು ಬಹುಮಾನ ಬಾಚಿಕೊಂಡ ನೈಜೀರಿಯಾ ಮಹಿಳೆ

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾನಿಲಯದ 99ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ನಗರದ ಕ್ರಾಫರ್ಡ್ ಭವನದಲ್ಲಿ ಭಾನುವಾರ ನಡೆಯಿತು. ನೈಜೀರಿಯಾ ಮಹಿಳೆ ಎಮೆಲೈಫ್ ಸ್ಟೆಲಾ ಚಿನೆವಾ ಎಂಬುವವರು ಬರೋಬರಿ 20 ಚಿನ್ನದ ಪದಕ, ‌5 ನಗದು ಬಹುಮಾನ ಬಾಚಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಮೈಸೂರು ವಿವಿಯ 99 ನೇ‌ ಘಟಿಕೋತ್ಸವದಲ್ಲಿ ನೈಜೀರಿಯಾ ಮಹಿಳೆ ಎಮೆಲೈಫ್ ಸ್ಟೆಲಾ ಚಿನೆವಾ ಎಲ್ಲರ ಗಮನ ಸೆಳೆದಿದ್ದಾರೆ. ಎಂಎಸ್ ಸಿ Chemistry ವಿಭಾಗದಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ. ಇವರಿಗೆ ಮೈಸೂರ

ಮೈಸೂರು ವಿವಿ ಘಟಿಕೋತ್ಸವ: ಬರೋಬರಿ 20 ಚಿನ್ನ, ‌5 ನಗದು ಬಹುಮಾನ ಬಾಚಿಕೊಂಡ ನೈಜೀರಿಯಾ ಮಹಿಳೆ Read More »

ಸಾಂಸ್ಕೃತಿಕ ನಗರಿಯಲ್ಲಿ ‘ಬಡವರ ಫ್ರಿಡ್ಜ್’ ಗೆ ಫುಲ್ ಡಿಮ್ಯಾಂಡ್

ಮೈಸೂರು: ಆಧುನಿಕತೆ ಬೆಳೆದಂತೆಲ್ಲ ಮೂಲೆ ಗುಂಪಾಗಿದ್ದ ಬಡವರ ಫ್ರಿಡ್ಜ್ ಗೆ ಮೈಸೂರಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಕಡು ಬಡವರಿಂದ ಹಿಡಿದು ಶ್ರೀಮಂತರವರೆಗೂ ಫ್ರಿಡ್ಜ್ ಕೊಳ್ಳುವುದರಲ್ಲಿ ಬ್ಯೂಸಿ ಆಗಿದ್ದಾರೆ. ಬೇಸಿಗೆಯ ಬಿಸಿಲ ತಾಪ ದಿನೇ ದಿನೇ ಹೆಚ್ಚುತ್ತಿದಂತೆಯೇ, ‘ಬಡವರ ಫ್ರಿಡ್ಜ್ ‘ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಬಂದಿದೆ. ಹೌದು ಮೈಸೂರಿನ ಕಲಾಮಂದಿರ ರಸ್ತೆಯ ಪಕ್ಕದಲ್ಲಿ ವೆರೈಟಿ ವೆರೈಟಿ ಮಣ್ಣಿನ ಕುಡಿಕೆಗಳು, ಗಡುಗೆಗಳು ಮಾರುಕಟ್ಟೆಗಿಳಿದಿವೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲೆ ಈ ಮಣ್ಣಿನ ಕುಡಿಕೆಗಳು ದೊರೆಯುತ್ತಿವೆ. ಹೈದರಾಬಾದ್, ರಾಜಸ್ತಾನದಿಂದ ರವಾನೆಯಾದ

ಸಾಂಸ್ಕೃತಿಕ ನಗರಿಯಲ್ಲಿ ‘ಬಡವರ ಫ್ರಿಡ್ಜ್’ ಗೆ ಫುಲ್ ಡಿಮ್ಯಾಂಡ್ Read More »

ಪ್ರಕೃತಿಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವಿಜಯಲಕ್ಷ್ಮಿ ಅವರ ಸಂದರ್ಶನ

ಮೈಸೂರು: ಮನುಷ್ಯನಲ್ಲದೇ ಈ ಜಗತ್ತಿನಲ್ಲಿ ಅಂದಾಜು ಒಂದು ಕೋಟಿ ಭಿನ್ನ ಜಾತಿಯ ಜೀವಗಳಿವೆ ಎನ್ನುತ್ತಾರೆ. ಅವುಗಳಲ್ಲಿ ಪಕ್ಷಿ, ಪ್ರಾಣಿ, ಚಿಟ್ಟೆ, ಗಿಡ, ಮರ,ಕೀಟ, ಕ್ರಿಮಿ… ಹೀಗೆ ಅನೇಕ ಜೀವಿಗಳಿವೆ. ಬರಿಗಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಆನೆ ಅಂತ ದೈತ್ಯ ಜೀವಿಯವರೆಗೂ ಇವೆ. ಇವುಗಳ ಬಗ್ಗೆ ವೃತ್ತಿಪರ ಅಧ್ಯಯನ, ಸಂಶೋಧನೆ ಮಾಡುವವರಲ್ಲದೇ, ಇದನ್ನು ಒಂದು ಹವ್ಯಾಸವಾಗಿ ಇಟ್ಟುಕೊಂಡಿರುವವರು ಬಹಳ ಮಂದಿಯಿದ್ದಾರೆ. ಅದರಲ್ಲೂ, ವಿಶೇಷವಾಗಿ ಕೆಲವು ಹೆಣ್ಣು ಮಕ್ಕಳು ತಮ್ಮನ್ನು ಅಳವಡಿಸಿಕೊಂಡಿದ್ದಾರೆ. ಅಂತಹ ಆಸಕ್ತರು ಮತ್ತು ಸಾಧನೆ ಮಾಡಿರುವ ಮೈಸೂರು

ಪ್ರಕೃತಿಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವಿಜಯಲಕ್ಷ್ಮಿ ಅವರ ಸಂದರ್ಶನ Read More »

ಕೈಯಲ್ಲಿ ಸೌಟು ಹಿಡಿಯುವುದರಿಂದ ಆಕಾಶದಲ್ಲಿ ವಿಮಾನವನ್ನೂ ಹಾರಿಸುವ ತಾಕತ್ತು ಮಹಿಳೆಯರಿಗಿದೆ: ತ್ರಿಶಿಕಾ ಕುಮಾರಿ ಒಡೆಯರ್

ಮೈಸೂರು: ಕೈಯಲ್ಲಿ ಸೌಟು ಹಿಡಿಯುವುದರಿಂದ ಆಕಾಶದಲ್ಲಿ ವಿಮಾನವನ್ನು ಹಾರಿಸುವ ಹಂತದವರೆಗೂ ತಲುಪುವ ತಾಕತ್ತು ಮಹಿಳೆಯರಿಗಿದೆ ಎಂದು ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಹೇಳಿದ್ದಾರೆ. ಮೈಸೂರಿನ ಎಂಜಿ.ರಸ್ತೆಯಲ್ಲಿರುವ ತೇರಾಪಂಥ್ ಸಮುದಾಯ ಭವನದಲ್ಲಿ ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಮಂಡಲ್ ವತಿಯಿಂದ ಮಹಿಳೆಯನ್ನು ಪ್ರಬಲೀಕರಣಗೊಳಿಸಲು ಹಾಗು ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಜಾಗತಿಕವಾಗಿ ಎಲ್ಲ ಕ್ಷೇತ್ರಗಳಲ್ಲು ಮಹಿಳಾ ಸಬಲೀಕರಣ ಆಗಬೇಕಿದೆ. ಆಕೆ ಯಾರಿಗೂ ಕಮ್ಮಿ ಇಲ್ಲ ಪುರುಷನಿಗೆ

ಕೈಯಲ್ಲಿ ಸೌಟು ಹಿಡಿಯುವುದರಿಂದ ಆಕಾಶದಲ್ಲಿ ವಿಮಾನವನ್ನೂ ಹಾರಿಸುವ ತಾಕತ್ತು ಮಹಿಳೆಯರಿಗಿದೆ: ತ್ರಿಶಿಕಾ ಕುಮಾರಿ ಒಡೆಯರ್ Read More »

ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯನ ಜನುಮ ದಿನ ಇಂದು

ನಮ್ಮ ಹೆಮ್ಮೆಯ ಕನ್ನಡ ಧ್ವಜದ ವಿನ್ಯಾಸವನ್ನು ರೂಪಿಸಿದ ಮ.ರಾಮಮೂರ್ತಿ ಅವರ ಜನುಮ ದಿನ ಇಂದು. ಮ. ರಾಮಮೂರ್ತಿ ಅವರು ಕನ್ನಡ ಬಾವುಟವನ್ನು ಮಾತ್ರ ವಿನ್ಯಾಸಗೊಳಿಸಿದ್ದಲ್ಲ, ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು. ಕನ್ನಡ ಸೇನಾನಿ ಮ. ರಾಮಮೂರ್ತಿಯವರು ಹುಟ್ಟಿದ್ದು ಮಾರ್ಚ್ ಹನ್ನೊಂದು, ಹತ್ತೋಂಬತ್ತನೂರಾ ಹದಿನೆಂಟರಂದು, ನಂಜನಗೂಡಿನಲ್ಲಿ. ತಂದೆ ಸುಪ್ರಸಿದ್ಧ ಪತ್ರಕರ್ತರೂ, ಶ್ರೇಷ್ಠ ಸಾಹಿತಿಗಳೂ ಆದ ವೀರಕೇಸರಿ ಶ್ರೀ ಸೀತಾರಾಮ ಶಾಸ್ತ್ರಿಗಳು,

ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯನ ಜನುಮ ದಿನ ಇಂದು Read More »

ಇದೆ ಭಾನುವಾರ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪಲ್ಸ್​​ ಪೋಲಿಯೋ ಹಾಕಿಸಿ

ನವದೆಹಲಿ: 2019 ರ ಪಲ್ಸ್​​ ಪೋಲಿಯೋ ಅಭಿಯಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚಾಲನೆ ನೀಡಿದರು. ನಾಳೆ ದೇಶಾದ್ಯಂತ ಪಲ್ಸ್​​ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಕ್ಕದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ತಪ್ಪದೇ ಲಸಿಕೆ ಹಾಕಿಸಬೇಕು. ಪೋಲಿಯೋ ನಿರ್ಮೂಲನೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಪಲ್ಸ್​​ ಪೋಲಿಯೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ

ಇದೆ ಭಾನುವಾರ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪಲ್ಸ್​​ ಪೋಲಿಯೋ ಹಾಕಿಸಿ Read More »

helicopter-ride-in-mysuru-4

ಬಿಸಿಲ ಬೇಗೆಗೆ ಕಾದು ಕೆಂಡವಾದ ಮೈಸೂರು: ಇತಿಹಾಸದಲ್ಲೇ ಗರಿಷ್ಠ ಉಷ್ಣಾಂಶ ದಾಖಲು..!

ಬೆಂಗಳೂರು: ಬೇಸಿಗೆ ಆರಂಭದ ದಿನಗಳಲ್ಲೇ ಅರಮನೆ ನಗರಿ ಮೈಸೂರು ಬಿಸಿಲ ಬೇಗೆಗೆ ಕೆಂಡವಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಾರ್ಚ್ ತಿಂಗಳ ಗರಿಷ್ಠ ತಾಪಮಾನ 37.9 ಡಿಗ್ರಿ ತಲುಪಿದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲ ಝುಳ ಮೈಸುಡುತ್ತಿದ್ದು ಪರಿಣಾಮ ಜನರು ಹೈರಾಣಾಗಿದ್ದಾರೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ: ಮಾ.1 ರಂದು 33.7, 4ರಂದು 34.5, 5ರಂದು 35.8 ಹಾಗೂ 6ರಂದು 36.9 ಡಿ.ಸೆ. ದಾಖಲಾಗಿತ್ತು. ಮಾ.7ರ ಗುರುವಾರ ಮತ್ತಷ್ಟು ಏರಿಕೆ ಕಂಡ

ಬಿಸಿಲ ಬೇಗೆಗೆ ಕಾದು ಕೆಂಡವಾದ ಮೈಸೂರು: ಇತಿಹಾಸದಲ್ಲೇ ಗರಿಷ್ಠ ಉಷ್ಣಾಂಶ ದಾಖಲು..! Read More »

ಚಾಮುಂಡಿ ಬೆಟ್ಟದಲ್ಲಿ ಮತ್ತೆ ಅಗ್ನಿಯ ನರ್ತನ: ಹೊತ್ತಿ ಉರಿಯುತ್ತಿರುವ ಅರಣ್ಯ ಪ್ರದೇಶ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶ ಹೊತ್ತಿ ಉರಿಯುತ್ತಿದೆ. ಚಾಮುಂಡಿ ಬೆಟ್ಟದ ಬಂಡಿಪಾಳ್ಯ ಬೆಟ್ಟದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅರಣ್ಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಭಂದಿ ಬೆಂಕಿನಂದಿಸುತ್ತಿದ್ದಾರೆ. ಬೆಂಕಿಯ ಬೇಗೆಗೆ ಬಂಡಿಪಾಳ್ಯ ಬೆಟ್ಟ ಹೊತ್ತಿ ಉರಿಯುತ್ತಿದ್ದು ದಟ್ಟವಾಗಿ ಬೆಂಕಿ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಕಾಡ್ಗಿಚ್ಚಿನಿಂದ ಅಪಾರ ಅರಣ್ಯ ಸಂಪತ್ತು ಆಹುತಿಯಾಗಿದೆ. ಇನ್ನು ಒಂದು ವಾರದ

ಚಾಮುಂಡಿ ಬೆಟ್ಟದಲ್ಲಿ ಮತ್ತೆ ಅಗ್ನಿಯ ನರ್ತನ: ಹೊತ್ತಿ ಉರಿಯುತ್ತಿರುವ ಅರಣ್ಯ ಪ್ರದೇಶ Read More »

ವಿಶೇಷ ಆರ್ಮಿ ಕ್ಯಾಪ್ ಧರಿಸಿ ರಾಂಚಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ

ರಾಂಚಿ: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇನಾ ಕ್ಯಾಪ್ ಧರಿಸಿ ಕಣಕ್ಕಿಳಿಯುವ ಮೂಲಕ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸೂಚಿಸಿದೆ. ಟಾಸ್’ಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಎಲ್ಲಾ ಆಟಗಾರರಿಗೆ ಕ್ಯಾಪ್ ನೀಡಿದರು. ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಗೌರವ ನೀಡಲು ವಿಶೇಷವಾಗಿ ಭಾರತದ ಸೇನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಕ್ಯಾಫ್ ಧರಿಸಲಾಗಿದೆ. ಪಂದ್ಯದಲ್ಲಿ ವಿಶೇಷ ಕ್ಯಾಪ್ ಧರಿಸಿ ಆಡುವುದು ಮಾತ್ರವಲ್ಲದೇ ಯೋಧರ ಮಕ್ಕಳ

ವಿಶೇಷ ಆರ್ಮಿ ಕ್ಯಾಪ್ ಧರಿಸಿ ರಾಂಚಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ Read More »

Scroll to Top