ಇಸ್ರೋ ಮುಕುಟಕ್ಕೆ ಮತ್ತೊಂದು ಗರಿ: 28 ಉಪಗ್ರಹಗಳ ಉಡಾವಣೆ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೇಹುಗಾರಿಕಾ ಉಪಗ್ರಹ ಎಮಿಸ್ಯಾಟ್ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9:27ಕ್ಕೆ ಪಿಎಸ್‌ಎಲ್‌ವಿ ಸಿ-45 ರಾಕೆಟ್ ಉಡಾವಣಾ ವಾಹಕದಲ್ಲಿ ಇತ್ತೀಚಿನ ಬೇಹುಗಾರಿಕಾ ಉಪಗ್ರಹ ’ಎಮಿಸ್ಯಾಟ್’ ಹಾಗೂ ಇತರೆ 28 ಉಪಗ್ರಹ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ. 436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ […]
ಇಸ್ರೋ ಮುಕುಟಕ್ಕೆ ಮತ್ತೊಂದು ಗರಿ: 28 ಉಪಗ್ರಹಗಳ ಉಡಾವಣೆ Read More »