April 3, 2019

ಕಿರುತೆರೆ ಕಲಾವಿದ, ದರ್ಶನ್​ ಸ್ನೇಹಿತ ಅನಿಲ್ ಕುಮಾರ್ ವಿಧಿವಶ

ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ (48) ವಿಧಿವಶರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಹೆಗ್ಗೋಡಿನ ನೀನಾಸಂ ನಲ್ಲಿ ತರಬೇತಿ ಪಡೆಇದ್ದ ಅನಿಲ್ “ಮೂಡಲಮನೆ” ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಮೂಡಲ ಮನೆ, ಬ್ರಹ್ಮಗಂಟು, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ, ಮೊದಲಾದ ಧಾರಾವಾಹಿಯಲ್ಲಿ ನಟಿಸಿದ್ದ ಅನಿಲ್ […]

ಕಿರುತೆರೆ ಕಲಾವಿದ, ದರ್ಶನ್​ ಸ್ನೇಹಿತ ಅನಿಲ್ ಕುಮಾರ್ ವಿಧಿವಶ Read More »

ಖಾಲಿ ಬಾಟಲ್, ಉಪಯೋಗಿಸಿ ಬಿಟ್ಟ ಶೂಗಳಿಂದ ಮೈದಳೆದು ನಿಂತಿವೆ ಸುಂದರ ಹೂದೋಟ

ಮೈಸೂರು: ಗಾರ್ಡೆನಿಂಗ್ ಅಥವಾ ಕೈತೋಟ, ಹೂದೋಟಗಳನ್ನು ಬೆಳೆಸುವುದೆಂದರೆ ಹಲವರಿಗೆ ಆಸಕ್ತಿ. ಇನ್ನು ಕೆಲವರು ಮನೆ ಮುಂದಿನ ಅಂಗಳದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅಲಂಕರಿಸುವುದನ್ನೇ ಹವ್ಯಾಸಮಾಡಿಕೊಂಡಿರುತ್ತಾರೆ. ಅದರಲ್ಲಿಯೂ ಕೆಲವರು, ಉಪಯೋಗಿಸಿ ಬಿಸಾಕಲ್ಪಡುವ ವಸ್ತುಗಳಲ್ಲಿ ಕೂಡ ಹೂ ಗಿಡ, ಶೋ ಗಿಡಗಳನ್ನು ಬೆಳೆದು ಕೌಶಲ್ಯ ತೋರುತ್ತಾರೆ. ಅದರಂತೆ ಬಗೆಬಗೆಯ ಹೂಗಿಡ, ಮರ-ಬಳ್ಳಿಗಳನ್ನು ಬೆಳೆದು ಸಸ್ಯಕಾಶಿಯನ್ನೇ ಮನೆಯಂಗಳದಲ್ಲಿ ಸೃಷ್ಠಿಸಿ, ತೋಟಗಾರಿಕೆಯನ್ನೇ ಹವ್ಯಾಸವನ್ನಾಗಿ ಮಾಡಿಕೊಂದವರಲ್ಲಿ ಮೈಸೂರಿನ ಹಶ್ಮಾತ್ ಫಾತಿಮಾ ಕೂಡ ಒಬ್ಬರು. ಮೈಸೂರಿನ ಕಲ್ಯಾಣಗಿರಿ ನಿವಾಸಿ ಕಳೆದ 25 ವರ್ಷಗಳಿಂದ ವಾಸವಾಗಿರುವ

ಖಾಲಿ ಬಾಟಲ್, ಉಪಯೋಗಿಸಿ ಬಿಟ್ಟ ಶೂಗಳಿಂದ ಮೈದಳೆದು ನಿಂತಿವೆ ಸುಂದರ ಹೂದೋಟ Read More »

Scroll to Top