April 2019

ಚಾಮುಂಡಿ ಬೆಟ್ಟ ಅಭಿವೃದ್ಧಿ ಕೇಂದ್ರದಿಂದ 100 ಕೋಟಿ‌ ಅನುದಾನ..!

ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ ತಾಯಿ ಚಾಮುಂಡೇಶ್ವರಿ: ಈ ಬಾರಿ ಎಷ್ಟು ಕೋಟಿ ಆದಾಯ ಹೆಚ್ಚಳವಾಗಿದೆ ಗೊತ್ತಾ..!

ಮೈಸೂರು: ನಾಡದೇವತೆ ತಾಯಿ ಚಾಮುಂಡೇಶ್ವರಿ ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ. ಕಳೆದ ವರ್ಷಕ್ಕಿಂತ ಈ ಬಾರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದೆ. ಹೌದು. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದ್ದು ಕಳೆದ ವರ್ಷಕ್ಕಿಂತ ಈ ಬಾರಿ 4 ಕೋಟಿ ಹೆಚ್ಚಳವಾಗಿದೆ. 2017-18ರ ಸಾಲಿನಲ್ಲಿ 29,95,17,646 ರಷ್ಟಿದ್ದ ಆದಾಯ ಈ ಬಾರಿ ಮತ್ತಷ್ಟು ಏರಿಕೆಯಾಗಿದೆ. 2018-19 ಸಾಲಿನಲ್ಲಿ 33,30,68,162 ರೂ ಆದಾಯವಾಗಿದ್ದು, ಕೋಟಿ ಹೆಚ್ಚಳವಾಗಿದೆ. ಈ ಬಗ್ಗೆ ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ. ಕಳೆದ ಐದು […]

ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ ತಾಯಿ ಚಾಮುಂಡೇಶ್ವರಿ: ಈ ಬಾರಿ ಎಷ್ಟು ಕೋಟಿ ಆದಾಯ ಹೆಚ್ಚಳವಾಗಿದೆ ಗೊತ್ತಾ..! Read More »

“ನಿಮ್ಮ ಮತ-ನಿಮ್ಮಹಕ್ಕು”: ಚಾಮುಂಡಿಬೆಟ್ಟದಲ್ಲಿ ಗಮನ ಸೆಳೆಯುತ್ತಿವೆ ಬಲ್ಪ್’ಗಳ ಸ್ವಾಗತ ಫಲಕ..!

ಮೈಸೂರು: ಲೋಕಸಭಾ ಚುನಾವಣೆ 2019ರ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ನಡೆಸಿದೆ. ಹೌದು. ಈ ಬಾರಿ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದ್ದು ಚಾಮುಂಡೇಶ್ವರಿ ಸನ್ನಿಧಿ ಚಾಮುಂಡಿ ಬೆಟ್ಟದಲ್ಲಿ “ನಿಮ್ಮ ಮತ-ನಿಮ್ಮಹಕ್ಕು” ಎಂಬ ಸ್ವಾಗತಫಲಕ ಹಾಕಿ ಮತದಾನ ಜಾಗೃತಿ ಮೂಡಿಸುತ್ತಿದ್ದು ಸಾರ್ವಜನಿಕರನ್ನು ಸೆಳೆಯುತ್ತಿದೆ. ಈ ಮೂಲಕ ಸ್ವಾಗತ ಫಲಕ ಹಾಕಿ ಮತದಾನದ ಬಗ್ಗೆ ಅಲ್ಲಿಗೆ ಬರುವ ಹೋಗುವ ಸಾರ್ವಜನಿಕರು ಪ್ರವಾಸಿಗರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇನ್ನು

“ನಿಮ್ಮ ಮತ-ನಿಮ್ಮಹಕ್ಕು”: ಚಾಮುಂಡಿಬೆಟ್ಟದಲ್ಲಿ ಗಮನ ಸೆಳೆಯುತ್ತಿವೆ ಬಲ್ಪ್’ಗಳ ಸ್ವಾಗತ ಫಲಕ..! Read More »

ಕಿರುತೆರೆ ಕಲಾವಿದ, ದರ್ಶನ್​ ಸ್ನೇಹಿತ ಅನಿಲ್ ಕುಮಾರ್ ವಿಧಿವಶ

ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ (48) ವಿಧಿವಶರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಹೆಗ್ಗೋಡಿನ ನೀನಾಸಂ ನಲ್ಲಿ ತರಬೇತಿ ಪಡೆಇದ್ದ ಅನಿಲ್ “ಮೂಡಲಮನೆ” ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಮೂಡಲ ಮನೆ, ಬ್ರಹ್ಮಗಂಟು, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ, ಮೊದಲಾದ ಧಾರಾವಾಹಿಯಲ್ಲಿ ನಟಿಸಿದ್ದ ಅನಿಲ್

ಕಿರುತೆರೆ ಕಲಾವಿದ, ದರ್ಶನ್​ ಸ್ನೇಹಿತ ಅನಿಲ್ ಕುಮಾರ್ ವಿಧಿವಶ Read More »

ಖಾಲಿ ಬಾಟಲ್, ಉಪಯೋಗಿಸಿ ಬಿಟ್ಟ ಶೂಗಳಿಂದ ಮೈದಳೆದು ನಿಂತಿವೆ ಸುಂದರ ಹೂದೋಟ

ಮೈಸೂರು: ಗಾರ್ಡೆನಿಂಗ್ ಅಥವಾ ಕೈತೋಟ, ಹೂದೋಟಗಳನ್ನು ಬೆಳೆಸುವುದೆಂದರೆ ಹಲವರಿಗೆ ಆಸಕ್ತಿ. ಇನ್ನು ಕೆಲವರು ಮನೆ ಮುಂದಿನ ಅಂಗಳದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅಲಂಕರಿಸುವುದನ್ನೇ ಹವ್ಯಾಸಮಾಡಿಕೊಂಡಿರುತ್ತಾರೆ. ಅದರಲ್ಲಿಯೂ ಕೆಲವರು, ಉಪಯೋಗಿಸಿ ಬಿಸಾಕಲ್ಪಡುವ ವಸ್ತುಗಳಲ್ಲಿ ಕೂಡ ಹೂ ಗಿಡ, ಶೋ ಗಿಡಗಳನ್ನು ಬೆಳೆದು ಕೌಶಲ್ಯ ತೋರುತ್ತಾರೆ. ಅದರಂತೆ ಬಗೆಬಗೆಯ ಹೂಗಿಡ, ಮರ-ಬಳ್ಳಿಗಳನ್ನು ಬೆಳೆದು ಸಸ್ಯಕಾಶಿಯನ್ನೇ ಮನೆಯಂಗಳದಲ್ಲಿ ಸೃಷ್ಠಿಸಿ, ತೋಟಗಾರಿಕೆಯನ್ನೇ ಹವ್ಯಾಸವನ್ನಾಗಿ ಮಾಡಿಕೊಂದವರಲ್ಲಿ ಮೈಸೂರಿನ ಹಶ್ಮಾತ್ ಫಾತಿಮಾ ಕೂಡ ಒಬ್ಬರು. ಮೈಸೂರಿನ ಕಲ್ಯಾಣಗಿರಿ ನಿವಾಸಿ ಕಳೆದ 25 ವರ್ಷಗಳಿಂದ ವಾಸವಾಗಿರುವ

ಖಾಲಿ ಬಾಟಲ್, ಉಪಯೋಗಿಸಿ ಬಿಟ್ಟ ಶೂಗಳಿಂದ ಮೈದಳೆದು ನಿಂತಿವೆ ಸುಂದರ ಹೂದೋಟ Read More »

2011 ವಿಶ್ವಕಪ್ ಗೆಲುವಿಗೆ 8ರ ಸಂಭ್ರಮ: ದಶಕಗಳ ಬಳಿಕ ಗೆದ್ದ ಐತಿಹಾಸಿಕ ಕ್ಷಣಗಳ ಸಣ್ಣ ಮೆಲುಕು

ಬೆಂಗಳೂರು: ಅಂದಿನ ಇದೇ ದಿನ (2011 ಎಪ್ರಿಲ್ 2) ಭಾರತ ಕ್ರಿಕೆಟ್​ ತಂಡ ಏಕದಿನ ವಿಶ್ವಕಪ್ ಜಯಿಸಿತ್ತು. ಈ ಮೂಲಕ 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿತ್ತು. ಭಾರತ ಕ್ರಿಕೆಟ್​ ತಂಡ 2011 ರ ವಿಶ್ವಕಪ್​ ಗೆದ್ದು ಇಂದಿಗೆ ಸರಿಯಾಗಿ 8 ವರ್ಷ ಕಳೆದಿದೆ. ಏಪ್ರಿಲ್ 2, 2011′ ಧೋನಿ ನಾಯಕತ್ವ, ದಶಕಗಳ ಬಳಿಕ 2011 ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣಕ್ಕೆ ಇಂದಿಗೆ 8 ವರ್ಷ ಸಂದಿದೆ. 28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್

2011 ವಿಶ್ವಕಪ್ ಗೆಲುವಿಗೆ 8ರ ಸಂಭ್ರಮ: ದಶಕಗಳ ಬಳಿಕ ಗೆದ್ದ ಐತಿಹಾಸಿಕ ಕ್ಷಣಗಳ ಸಣ್ಣ ಮೆಲುಕು Read More »

ಇಸ್ರೋ ಮುಕುಟಕ್ಕೆ ಮತ್ತೊಂದು ಗರಿ: 28 ಉಪಗ್ರಹಗಳ ಉಡಾವಣೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೇಹುಗಾರಿಕಾ ಉಪಗ್ರಹ ಎಮಿಸ್ಯಾಟ್ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9:27ಕ್ಕೆ ಪಿಎಸ್‌ಎಲ್‌ವಿ ಸಿ-45 ರಾಕೆಟ್ ಉಡಾವಣಾ ವಾಹಕದಲ್ಲಿ ಇತ್ತೀಚಿನ ಬೇಹುಗಾರಿಕಾ ಉಪಗ್ರಹ ’ಎಮಿಸ್ಯಾಟ್’ ಹಾಗೂ ಇತರೆ 28 ಉಪಗ್ರಹ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ. 436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ

ಇಸ್ರೋ ಮುಕುಟಕ್ಕೆ ಮತ್ತೊಂದು ಗರಿ: 28 ಉಪಗ್ರಹಗಳ ಉಡಾವಣೆ Read More »

Scroll to Top