ಮೈಸೂರಿನಿಂದ ಮತ್ತಷ್ಟು ವಿಮಾನಗಳ ಸಂಚಾರ: ಜುಲೈ 19 ರಿಂದ ಕೊಚ್ಚಿ, ಗೋವಾ, ಹೈದರಾಬಾದ್‌ಗೆ ವಿಮಾನ ಸೇವೆ

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‌ಗೆ ಜುಲೈ 19ರಂದು ವಿಮಾನಯಾನ ಸಂಪರ್ಕ ಆರಂಭವಾಗಲಿದೆ. ‘ಉಡಾನ್ -3’ ಯೋಜನೆಯಡಿ ಕಡಿಮೆ ದರದಲ್ಲಿ ಪ್ರಯಾಣ […]

ಮೈಸೂರಿನಿಂದ ಮತ್ತಷ್ಟು ವಿಮಾನಗಳ ಸಂಚಾರ: ಜುಲೈ 19 ರಿಂದ ಕೊಚ್ಚಿ, ಗೋವಾ, ಹೈದರಾಬಾದ್‌ಗೆ ವಿಮಾನ ಸೇವೆ Read More »