ಅರ್ಜುನ ಅಂಡ್ ಟೀಂ ಗೆ ತೂಕ ಪರೀಕ್ಷೆ: ಈ ಬಾರಿಯು ನಾನೇ ಸ್ಟ್ರಾಂಗ್ ಎಂದ ಅರ್ಜುನ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019 ಅಂಗವಾಗಿ ಇಂದು ಅರ್ಜುನ ನೇತೃತ್ವದ ಗಜಪಡೆಗೆ ತೂಕ ಪರೀಕ್ಷೆ ನಡೆಯಿತು. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿಯು ತೂಕದಲ್ಲಿ ಮೊದಲ ಸ್ಥಾನ ಪಡೆದಿದ್ದು ಬರೋಬ್ಬರಿ 5800ಕೆಜಿ ಇದ್ದಾನೆ. ಕಳೆದ ವರ್ಷ 5650kg ತೂಕವಿದ್ದ ಕ್ಯಾಪ್ಟೆನ್ ಅರ್ಜುನ ಹೋದ ಬಾರಿಗಿಂತ 150 kg ತೂಕ ಹೆಚ್ಚಿಸಿಕೊಂಡಿದ್ದಾನೆ. ಪ್ರಸ್ತುತ ದಸರಾ ಆನೆಗಳ ತೂಕ. ಅರ್ಜುನ- 5,800 ವರಲಕ್ಷ್ಮಿ- 3,510 ಈಶ್ವರ- 3,995 ಧನಂಜಯ- […]
ಅರ್ಜುನ ಅಂಡ್ ಟೀಂ ಗೆ ತೂಕ ಪರೀಕ್ಷೆ: ಈ ಬಾರಿಯು ನಾನೇ ಸ್ಟ್ರಾಂಗ್ ಎಂದ ಅರ್ಜುನ Read More »