ಪ್ರಿಯಾಂಕಾ ರೆಡ್ಡಿ ಅತ್ಯಾಚಾರಗೈದ 4 ಕಾಮುಕರ ಎನ್‌ಕೌಂಟರ್: ಅತ್ಯಾಚಾರಗೈದ ಸ್ಥಳದಲ್ಲೇ ಕಾಮುಕರ ಎನ್‌ಕೌಂಟರ್
ಹೈದರಾಬಾದ್: ಪಶು ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದೆ. ಪ್ರಕರಣದ ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಘಟನೆ ಮರುಸೃಷ್ಟಿಗೆಂದು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ತಪ್ಪಿಸಲು ಯತ್ನಿಸಿದ್ದು, ಈ ವೇಳೆ ಬೇರೆ ವಿಧಿ ಇಲ್ಲದ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ. ಕೋರ್ಟ್ ಆದೇಶದ ಮೇರೆಗೆ ಘಟನೆಯ ಮರುಸೃಷ್ಟಿಗೆಂದು ಪೊಲೀಸರು ಜೈಲಿನಲ್ಲಿದ್ದ ನಾಲ್ವರು ಆರೋಪಿಗಳಾದ ಆರಿಫ್, ಚನ್ನಕೇಶವುಲು, ಶಿವ ಹಾಗೂ ನವೀನ್‌ರನ್ನು ಹೈದರಾಬಾದ್‌ನ ಶಾದ್ ನಗರ ಬಳಿಯ ರಾಷ್ಟ್ರೀಯ ಹೆದ್ದಾರಿ […]