ಮೈಸೂರಿನಲ್ಲೊಂದು ಡಿಜಿಟಲ್ ಸರ್ಕಾರಿ ಶಾಲೆ: ಇಲ್ಲಿ ಹಳಿ ಇಲ್ಲದೇ ಓಡುತ್ತೆ ರೈಲು..!
ಮೈಸೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಅವನತಿ ಆದಿ ಇಡಿದಿದ್ದರೆ ಮೈಸೂರಿನಲ್ಲೊಂದು ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆದು ರಾಜ್ಯದ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ. ಸರ್ಕಾರಿ ಶಾಲೆಯೆಂದರೇ ಸಾಕು ಮೂಗು ಮುರಿಯುವವರೇ ಹೆಚ್ಚು. ಆ ಶಾಲೆ ಅಭಿವೃದ್ಧಿ ಆಗಿಲ್ಲ, ಶಿಕ್ಷಕರಿಲ್ಲ. ಅಲ್ಲಿ ಮಕ್ಕಳಿಗೆ ಬೇಕಾದ ಮೂಲಸೌಕರ್ಯಗಳು, ಶುಚಿತ್ವ, ಉತ್ತಮ ಪರಿಸರ ಮತ್ತು ಶಿಸ್ತು ಇರುವುದಿಲ್ಲ ಎಂಬುದು ಪೋಷಕರ ಮನೋಭಾವ. ಈ ಕಾರಣಕ್ಕೆ ಮಕ್ಕಳಿಗೆ ಕಾನ್ವೆಂಟ್ ಅಥವಾ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಅಂತಹ ಸರ್ಕಾರಿ ಶಾಲೆಗಳ […]
ಮೈಸೂರಿನಲ್ಲೊಂದು ಡಿಜಿಟಲ್ ಸರ್ಕಾರಿ ಶಾಲೆ: ಇಲ್ಲಿ ಹಳಿ ಇಲ್ಲದೇ ಓಡುತ್ತೆ ರೈಲು..! Read More »