ಭಾರತೀಯ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..!
ನವದೆಹಲಿ: ಇಸ್ರೋ ಮಾನವಸಹಿತ ಗಗನಯಾನಕ್ಕೆ ರೆಡಿಯಾಗಿದೆ. ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಲು ನಾಲ್ಕು ಜನರನ್ನು ಆಯ್ಕೆ ಕೂಡ ಮಾಡಿದೆ. ಬಾಹ್ಯಾಕಾಶಕ್ಕೆ ತೆರಳುವವರು ಇಂಡಿಯಾನ್ ಫುಡ್ ಮಿಸ್ ಮಾಡಿಕೊಳ್ಳಬಾರದೆಂದು ಅವರಿಗೆ ತಿನ್ನಲು ಇಡ್ಲಿ-ಉಪ್ಪಿಟ್ಟು ಪಲಾವ್ ಸೇರಿದಂತೆ 30 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಬಾಹ್ಯಾಕಾಶಕ್ಕೆ ತೆರಳಿರುವ ಗಗಯಾತ್ರಿಗಳ ಮೈಸೂರಿನ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ ಆಹಾರವನ್ನು ರೆಡಿಮಾಡಿದೆ. ಪ್ರಮುಖವಾಗಿ ದಕ್ಷಿಣ ಭಾರತದ ಫೇಮಸ್ ತಿಂಡಿಯಾದ ಇಡ್ಲಿ, ಉಪ್ಪಿಟ್ಟನ್ನು ಎಗ್ರೋಲ್, ವೆಜ್ ರೋಲ್, ಮೂಂಗ್ ದಾಲ್ ಹಲ್ವಾ, ವೆಜ್ ಪಲಾವನ್ನು ಗಗನಯಾತ್ರಿಗಳಿಗೆಂದು ತಯಾರು […]
ಭಾರತೀಯ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..! Read More »