January 2020

ಸಾಹಿತ್ಯ ಲೋಕದ ದಿಗ್ಗಜ ಚಿದಾನಂದ ಮೂರ್ತಿ ಇನ್ನಿಲ್ಲ

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಸಂಶೋಧಕ, ಪ್ರೋಫೆಸರ್​ ಚಿದಾನಂದ ಮೂರ್ತಿಯವರು ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇವತ್ತು ಬೆಳಗಿನ ಜಾವ 3.30 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ವಿಜಯನಗರ ಸಮೀಪ ಹಂಪಿ ನಗರದ ಮೂರನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 9ಗಂಟೆ ನಂತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿದಾನಂದಮೂರ್ತಿಯವರ ಆಸೆಯಂತೆ ಅವರ ದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು. ಭಾನುವಾರ […]

ಸಾಹಿತ್ಯ ಲೋಕದ ದಿಗ್ಗಜ ಚಿದಾನಂದ ಮೂರ್ತಿ ಇನ್ನಿಲ್ಲ Read More »

ಭಾರತೀಯ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..!

ನವದೆಹಲಿ: ಇಸ್ರೋ ಮಾನವಸಹಿತ ಗಗನಯಾನಕ್ಕೆ ರೆಡಿಯಾಗಿದೆ. ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಲು ನಾಲ್ಕು ಜನರನ್ನು ಆಯ್ಕೆ ಕೂಡ ಮಾಡಿದೆ. ಬಾಹ್ಯಾಕಾಶಕ್ಕೆ ತೆರಳುವವರು ಇಂಡಿಯಾನ್​ ಫುಡ್​ ಮಿಸ್​​ ಮಾಡಿಕೊಳ್ಳಬಾರದೆಂದು ಅವರಿಗೆ ತಿನ್ನಲು ಇಡ್ಲಿ-ಉಪ್ಪಿಟ್ಟು ಪಲಾವ್​ ಸೇರಿದಂತೆ 30 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ. ಬಾಹ್ಯಾಕಾಶಕ್ಕೆ ತೆರಳಿರುವ ಗಗಯಾತ್ರಿಗಳ ಮೈಸೂರಿನ ಡಿಫೆನ್ಸ್ ಫುಡ್​ ರಿಸರ್ಚ್​ ಲ್ಯಾಬೊರೇಟರಿ ಆಹಾರವನ್ನು ರೆಡಿಮಾಡಿದೆ. ಪ್ರಮುಖವಾಗಿ ದಕ್ಷಿಣ ಭಾರತದ ಫೇಮಸ್​​​ ತಿಂಡಿಯಾದ ಇಡ್ಲಿ, ಉಪ್ಪಿಟ್ಟನ್ನು ಎಗ್​ರೋಲ್,​ ವೆಜ್​ ರೋಲ್, ಮೂಂಗ್​ ದಾಲ್​ ಹಲ್ವಾ, ವೆಜ್​ ಪಲಾವನ್ನು ಗಗನಯಾತ್ರಿಗಳಿಗೆಂದು ತಯಾರು

ಭಾರತೀಯ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..! Read More »

Scroll to Top