ಮೈಸೂರಿನ 3ನೇ ಕೊರೋನಾ ಸೋಂಕಿತ ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ!
ಮೈಸೂರು: ಮೈಸೂರಿನಲ್ಲಿ ಮೂರನೇ ಕೊರೋನಾ ಸೋಂಕು ಧೃಡಪಟ್ಟಿದ್ದು 35 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಆತಂಕಕಾರಿ ವಿಷಯವೆಂದರೆ ಈ ಸೋಂಕಿತ ಯಾವುದೇ ಪ್ರವಾಸ ಮಾಡಿರಲಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ ಎಂಬುದು. ಸೋಂಕಿತ ನಂಜನಗೂಡಿನಲ್ಲಿ ಇವರು ಔಷಧ ಉತ್ಪಾದನಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಯಾವುದೇ ಪ್ರವಾಸ ಮಾಡಿರಲಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಇದುವರೆಗೂ ವಿದೇಶ ಪ್ರವಾಸದಿಂದ ಬಂದವರಲ್ಲಿ ಮಾತ್ರವೇ ಕೋವಿಡ್ ಕಾಯಿಲೆ ಕಂಡು ಬಂದಿತ್ತು. ಆದರೆ, ಈಗ ಯಾವುದೇ ಪ್ರಯಾಣ […]
ಮೈಸೂರಿನ 3ನೇ ಕೊರೋನಾ ಸೋಂಕಿತ ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ! Read More »