ರಾಜ್ಯದಲ್ಲಿ ಇಂದು ಬರೋಬ್ಬರಿ 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3796ಕ್ಕೆ ಏರಿಕೆ ಆಗಿದೆ. 150 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..? ಉಡುಪಿ 150 ಕಲಬುರ್ಗಿ 100 ಬೆಳಗಾವಿ 51 ರಾಯಚುರು 16 ಬೆಂಗಳೂರು ನಗರ 12 ಬೀದರ್ 10 ಬಾಗಲಕೊಟೆ 9 ದಾವಣಗೆರೆ 7 ಹಾಸನ 9 ಯಾದಗಿರಿ 5 ಮಂಡ್ಯ 4 ಚಿಕ್ಕಬಳ್ಳಾಪುರ 2 ವಿಜಯಪುರ 4 ಧಾರವಾಡ 2 ತುಮಕುರು […]

ರಾಜ್ಯದಲ್ಲಿ ಇಂದು ಬರೋಬ್ಬರಿ 388 ಕೊರೋನಾ ಪಾಸಿಟೀವ್ ಕೇಸ್ ಪತ್ತೆ Read More »