ಕಳೆದ 50 ದಿನಗಳಿಂದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾನೆ ಈ ಯುವಕ
ಮೈಸೂರು: ಕೊರೋನಾ ಲಾಕ್’ಡೌನ್ ಹಿನ್ನಲೆ ಆಹಾರ ಸಿಗದೆ ಸಂಕಷ್ಟದಲ್ಲಿದ್ದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಮೈಸೂರಿನ ಯುವಕನೋರ್ವ ಕಳೆದ 50 ದಿನಗಳಿಂದ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾನೆ. ಚಾಮುಂಡಿ ಬೆಟ್ಟದಲ್ಲಿನ ನೂರಾರು ಕೋತಿಗಳು, ಹಸು, ನಾಯಿಗಳು ದೇವಸ್ಥಾನಕ್ಕೆ ಆಗಮಿಸವವರು ನೀಡುತ್ತಿದ್ದ ಆಹಾರವನ್ನೆ ನೆಚ್ಚಿಕೊಂಡಿದ್ದವು. ಆದರೆ ಲಾಕ್’ಡೌನ್ ಕಾರಣ ಇವುಗಳಿಗೆ ಆಹಾರವೇ ಸಿಗದಂತಾಗಿತ್ತು. ಈಗಾಗಿ ನಗರದ ಅಕ್ಷಯ ಭಂಡಾರ್ ನಿವಾಸಿ ಎಂಜಿನಿಯರಿಂಗ್ ಪದವೀದರ ಹಾಗೂ ಚೆಸ್ ಬಾಕ್ಸಿಂಗ್ ಪಟು ಸಂಜಯ್ ಕುಮಾರ್ ಎಂ.ಕೆ ಎಂಬಾತ ಚಾಮುಂಡಿಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಕಳೆದ 50 […]
ಕಳೆದ 50 ದಿನಗಳಿಂದ ಚಾಮುಂಡಿ ಬೆಟ್ಟದಲ್ಲಿನ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾನೆ ಈ ಯುವಕ Read More »