ಕ್ಲರ್ಕ್ ಕೆಲಸದಿಂದ ರಾಷ್ಟ್ರಪತಿಯವರೆಗೆ ಪ್ರಣವ್ ಮುಖರ್ಜಿ ನಡೆದುಬಂದ ಹಾದಿ
ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಪ್ರಣಬ್ ಮುಖರ್ಜಿ ಅವರ ನಿಧನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬಿಗಿ ಭದ್ರತೆಯ ನಡುವೆ ನೆರವೇರಲಿದೆ. ಆರ್ಥಿಕ ತಜ್ಞ, ಉತ್ತಮ ಹಣಕಾಸು ಸಚಿವ, ರಾಜಕೀಯ ಮುತ್ಸದಿ, ಸಂಭಾವಿತ ರಾಜಕಾರಣಿ, ರಾಜನೀತಿ ನಿಪುಣ, ಟ್ರಬಲ್ ಶೂಟರ್ ಇಂಥ ಹಲವು ಗುಣ ವಿಶೇಷಣಗಳಿಂದ ಗುರುತಿಸಿ ಪ್ರಣಬ್ ಮುಖರ್ಜಿ […]
ಕ್ಲರ್ಕ್ ಕೆಲಸದಿಂದ ರಾಷ್ಟ್ರಪತಿಯವರೆಗೆ ಪ್ರಣವ್ ಮುಖರ್ಜಿ ನಡೆದುಬಂದ ಹಾದಿ Read More »