ಯಶ್ ಅಭಿನಯದ ಕೆಜಿಎಫ್–2 ಟೀಸರ್ ಬಿಡುಗಡೆ

ಸಿನಿಮಾ: ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಕೆಜಿಎಫ್​-2 ಸಿನಿಮಾ ಟೀಸರ್ ಅಂದುಕೊಂಡಿದ್ದಕ್ಕಿಂತಲೂ ಒಂದು ದಿನ ಮೊದಲೇ ರಿಲೀಸ್​ ಆಗಿದೆ.

ಕೆಜಿಎಫ್​-2 ಚಿತ್ರದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

Leave a Comment

Scroll to Top