ಕೊರೊನಾ ರಾಜ್ಯ ಅಲರ್ಟ್: ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..? ಇಲ್ಲಿದೆ ಮಾಹಿತಿ..!

ರಾಜ್ಯದಲ್ಲಿ ಇಂದು ಹೊಸದಾಗಿ 8642 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 249590 ಕ್ಕೆ ಏರಿಕೆ

ಇಂದು ಗುಣಮುಖರಾದವರು 7201

ಒಟ್ಟು ಗುಣಮುಖರಾದವರು 164150

ಸಕ್ರಿಯ ಪ್ರಕರಣಗಳು 81097

ಇಂದು ಸಾವು 126

ಇಲ್ಲಿಯವರೆಗೆ ಒಟ್ಟು ಸಾವು 4327 ( ಮೈಸೂರು 315 + 05 = 320 )

 1. ಮೈಸೂರು 562
 2. ಬಾಗಲಕೋಟೆ 163
 3. ಬಳ್ಳಾರಿ 537
 4. ಬೆಳಗಾವಿ 379
 5. ಬೆಂಗಳೂರು ಗ್ರಾ 68
 6. ಬೆಂಗಳೂರು 2804
 7. ಬೀದರ್ 43
 8. ಚಾಮರಾಜನಗರ 111
 9. ಚಿಕ್ಕಬಳ್ಳಾಪುರ 73
 10. ಚಿಕ್ಕಮಗಳೂರು 100
 11. ಚಿತ್ರದುರ್ಗ 47
 12. ದಕ್ಷಿಣಕನ್ನಡ 234
 13. ದಾವಣಗೆರೆ 228
 14. ಧಾರವಾಡ 253
 15. ಗದಗ 149
 16. ಹಾಸನ 228
 17. ಹಾವೇರಿ 137
 18. ಕಲಬುರಗಿ 154
 19. ಕೊಡಗು 38
 20. ಕೋಲಾರ 86
 21. ಕೊಪ್ಪಳ 133
 22. ಮಂಡ್ಯ 185
 23. ರಾಯಚೂರು 153
 24. ರಾಮನಗರ 126
 25. ಶಿವಮೊಗ್ಗ 915
 26. ತುಮಕೂರು 94
 27. ಉಡುಪಿ 375
 28. ಉತ್ತರಕನ್ನಡ 119
 29. ವಿಜಯಪುರ 107
 30. ಯಾದಗಿರಿ 41
Scroll to Top