ರಾಜ್ಯದಲ್ಲಿ ಇಂದು 187 ಕೊರೋನಾ ಪಾಸಿಟೀವ್ ಕೇಸ್: 110 ಜನ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 187 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆ ಆಗಿದೆ. 73 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?
  1. ಉಡುಪಿ 73
  2. ಬೆಂಗಳೂರು ನಗರ 28
  3. ಕಲಬುರ್ಗಿ 24
  4. ಹಾಸನ 16
  5. ಮಂಡ್ಯ 15
  6. ಶಿವಮೊಗ್ಗ 9
  7. ಚಿಕ್ಕಬಳ್ಳಾಪುರ 5
  8. ದಕ್ಷಣ ಕನ್ನಡ 4
  9. ಬಳ್ಳಾರಿ 3
  10. ಬೀದರ್ 2
  11. ಧಾರವಾಡ 2
  12. ಬಾಗಲಕೊಟೆ 2
  13. ಕೋಲಾರ 1
  14. ವಿಜಯಪುರ 1
  15. ಹಾವೇರಿ 1
  16. ರಾಮನಗರದಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಡಿಸ್​ಚಾರ್ಜ್​
  • ರಾಯಚೂರು -35
  • ಯಾದಗಿರಿ -18
  • ಬೆಳಗಾವಿ -16
  • ಬೀದರ್ -14
  • ದಕ್ಷಿಣ ಕನ್ನಡ -10
  • ಬೆಂಗಳೂರು ನಗರ -06
  • ಚಿಕ್ಕಮಗಳೂರು -04
  • ಶಿವಮೊಗ್ಗ -02
  • ಕೊಪ್ಪಳ -01
  • ಚಿಕ್ಕಬಳ್ಳಾಪುರ -01
  • ಇತರೆ -03

ಈವರೆಗೆ ರಾಜ್ಯದಲ್ಲಿ 187 ಹೊಸ ಕೊರೊನಾ ಸೋಂಕಿತರ ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 3408ಕ್ಕೆ ಏರಿಕೆ ಆಗಿದೆ. ಸೋಂಕಿನಿಂದ 52 ಜನ ಮೃತಪಟ್ಟಿದ್ದು, 1328 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 2026 ಸಕ್ರೀಯ ಪ್ರಕರಣಗಳು ಇವೆ.

Scroll to Top