ಅರ್ಜುನ ಅಂಡ್ ಟೀಂ ಗೆ ತೂಕ ಪರೀಕ್ಷೆ: ಈ ಬಾರಿಯು ನಾನೇ ಸ್ಟ್ರಾಂಗ್ ಎಂದ ಅರ್ಜುನ

ಅರ್ಜುನ ಆನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019 ಅಂಗವಾಗಿ ಇಂದು ಅರ್ಜುನ ನೇತೃತ್ವದ ಗಜಪಡೆಗೆ ತೂಕ ಪರೀಕ್ಷೆ ನಡೆಯಿತು.

750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿಯು ತೂಕದಲ್ಲಿ ಮೊದಲ ಸ್ಥಾನ ಪಡೆದಿದ್ದು ಬರೋಬ್ಬರಿ 5800ಕೆಜಿ ಇದ್ದಾನೆ. ಕಳೆದ ವರ್ಷ 5650kg ತೂಕವಿದ್ದ ಕ್ಯಾಪ್ಟೆನ್ ಅರ್ಜುನ ಹೋದ ಬಾರಿಗಿಂತ 150 kg ತೂಕ ಹೆಚ್ಚಿಸಿಕೊಂಡಿದ್ದಾನೆ.

View this post on Instagram

Weight Check for Dasara Elephants. Arjuna heaviest at 5,800 kg – ಅರ್ಜುನ ಅಂಡ್ ಟೀಂ ಗೆ ತೂಕ ಪರೀಕ್ಷೆ: ಈ ಬಾರಿಯು ನಾನೇ ಸ್ಟ್ರಾಂಗ್ ಎಂದ ಅರ್ಜುನ ಆನೆ . . ಪ್ರಸ್ತುತ ದಸರಾ ಆನೆಗಳ ತೂಕ. ಅರ್ಜುನ- 5,800 ವರಲಕ್ಷ್ಮಿ- 3,510 ಈಶ್ವರ- 3,995 ಧನಂಜಯ- 4,460 ವಿಜಯಾ- 2,825 ಅಭಿಮನ್ಯು- 5,145 . #arjuna #mysurudasara #mysurudasara2019 #dasara #mysore #mysuru #mysuruonline #karnatakatourism #travelkarnataka #karnatakapolicebhavana

A post shared by Mysuru Online (@mysuruonline) on

ಪ್ರಸ್ತುತ ದಸರಾ ಆನೆಗಳ ತೂಕ.

  • ಅರ್ಜುನ- 5,800
  • ವರಲಕ್ಷ್ಮಿ- 3,510
  • ಈಶ್ವರ- 3,995
  • ಧನಂಜಯ- 4,460
  • ವಿಜಯಾ- 2,825
  • ಅಭಿಮನ್ಯು- 5,145

ಕಳೆದ ವರ್ಷದ ಆನೆಗಳ ತೂಕ.

  • ಅರ್ಜುನ- 5,650
  • ಧನಂಜಯ- 4,045
  • ವರಲಕ್ಷ್ಮಿ- 3,120
  • ಅಭಿಮನ್ಯು- 4,930
  • ವಿಜಯಾ- 2,790
Scroll to Top