ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಮೈಸೂರು ಮೃಗಾಲಯದ ಆನೆಯೊಂದನ್ನು ದತ್ತು ಪಡೆದಿದ್ದಾರೆ.
ಮೈಸೂರು ಮೃಗಾಲಯದ ಭಾರತದ ಆನೆ ‘ಪಾರ್ವತಿ’ಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ. ದಿನಾಂಕ 20-08-2020 ರಿಂದ 19-08-2021 ರ ಅವಧಿಗೆ ದತ್ತು ಪಡೆದುಕೊಳ್ಳುವ ಮೂಲಕ ಪ್ರಾಣಿ ಮೇಲಿನ ಪ್ರೀತಿ ತೋರಿಸಿದ್ದಾರೆ.