
ಮೈಸೂರು: ಅರಮನೆ ನಗರಿಯ ಅಂದಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ಬೆಸ್ಟ್ ಡೆಕೊರೇಟೆಡ್ ಏರ್ಪೋರ್ಟ್ ಅವಾರ್ಡ್ ದೊರೆತಿದೆ.
ಭಾರತದ ಕ್ಯಾಟಗರಿ 3ಎ ವಿಮಾನ ನಿಲ್ದಾಣಗಳ ಪೈಕಿ ಮೈಸೂರಿಗೆ ಮೂರನೆಯ ಸ್ಥಾನ ದೊರೆತಿದೆ. ಸ್ವತಂತ್ರ್ಯೋತ್ಸವ ಸಂದರ್ಭದಲ್ಲಿ ವಿಮಾನ ನಿಲ್ದಾಣವನ್ನ ಸುಂದರವಾಗಿ ಅಲಂಕರಿಸಲಾಗಿತ್ತು. ಕೇಸರಿ, ಬಿಳಿ, ಹಸಿರುವ ಬಣ್ಣದ ವಿದ್ಯುತ್ ದೀಪಾಲಂಕಾರ ಹಾಗೂ ಬಣ್ಣದ ರಂಗೋಲಿಗಳಿಂದ ಸಿಂಗರಿಸಲಾಗಿತ್ತು.
ಸದ್ಯ ಆಲ್ ಇಂಡಿಯಾ ಕಾಂಪಿಟೇಷನ್ನಲ್ಲಿ ಮೈಸೂರಿನ ಏರ್ ಪೋರ್ಟ್ಗೆ ಮೂರನೇ ಬಹುಮಾನ ದೊರೆತಿದೆ..

You must be logged in to post a comment.