ರಂಗು ರಂಗಿನ ಓಕಳಿ ಮೂಲಕ ಚಿಣ್ಣರ ಮೇಳಕ್ಕೆ ತೆರೆ‌

ಮೈಸೂರು: ಮೈಸೂರಿನ ರಂಗಾಯಣ ಚಿಣ್ಣರ ಮೇಳಕ್ಕೆ ವರ್ಣರಂಜಿತ ತೆರೆ‌.

ರಂಗು ರಂಗಿನ ಓಕಳಿ ಮೂಲಕ ಮೇಳಕ್ಕೆ ತೆರೆ‌ ಬಿದ್ದಿದ್ದು ರಂಗಾಯಣದ ಆವರಣದಲ್ಲಿ ಏ. 13 ರಿಂದ ಮೇ 8 ವರಗೆ ಆಯೋಜಿಸಿದ್ದ ಚಿಣ್ಣರ ಮೇಳಕ್ಕೆ ವಿವಿಧ ಚಟುವಟಿಕೆಗಳೊಂದಿಗೆ ತೆರೆ ಬಿದ್ದಿದೆ.

Leave a Comment

Scroll to Top