ಮೈಸೂರು: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಭಿರಾಂ ಜಿ ಶಂಕರ್ ಅವರನ್ನು ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಜಂಟಿ ನಿರ್ದೇಶಕರಾಗಿ ರಾಜ್ಯ ಸರ್ಕಾರ ವರ್ಗಾಯಿಸಿದೆ. ಅವರ ಜಾಗಕ್ಕೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ಮೈಸೂರು ಡಿಸಿ ಆಗಿ ನಿಯೋಜಿಸಲಾಗಿದೆ.
Mysuru DC Abhiram G Sankar transferred, posted until further orders as Joint Director, Administrative Training Institute.
Sharat B, Kalaburgi DC has been posted as the new Deputy commissioner of Mysuru