helicopter-ride-in-mysuru-4

ದಸರೆಗೂ ಮುನ್ನ ಮೈಸೂರಿಗರಿಗೆ ಗುಡ್ ನ್ಯೂಸ್..! ನಗರದ 18 ವಿಶೇಷತೆಗಳಿಗೆ ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್​​

ಮೈಸೂರು: ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ಅರಮನೆಗಳ ನಗರಿ, ಮಲ್ಲಿಗೆ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ನಗರದ 18 ವಿಶೇಷತೆಗಳಿಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು (ಜಿಐ- ಜಿಯಾಗ್ರಫಿಕಲ್​ ಇಂಡಿಕೇಷನ್​ ಟ್ಯಾಗ್) ನೀಡಲು ಚಿಂತನೆ ನಡೆಸಲಾಗಿದೆ.

ರಾಜ್ಯದ ಒಟ್ಟು 42 ವಿಶೇಷತೆಗಳಿಗೆ ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್ ಸಿಗಲಿದೆ. ಈ ಪೈಕಿ ಮೈಸೂರಿನ 18 ವಿಶೇಷತೆಗಳಿಗೆ GI ಟ್ಯಾಗ್ ಸಿಗಲಿದೆ. ಮೈಸೂರು ಸೀರೆ, ಮೈಸೂರು ವೀಳ್ಯದೆಲೆ, ಮೈಸೂರು ಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರಿನ ಚಿತ್ರಕಲೆ ಸೇರಿದಂತೆ ಒಟ್ಟು 18 ವಿಶೇಷತೆಗಳು ಈ ಪಟ್ಟಿಯಲ್ಲಿವೆ.

ದಸರೆಯ ಸಂಬ್ರಮದಲ್ಲಿರುವ ಮೈಸೂರಿಗರಿಗೆ ಈ ವಿಷಯ ಖುಷಿ ಹೆಚ್ಚಿಸುವ ಸಂಗತಿಯಾಗಿದೆ.

Leave a Comment

Scroll to Top