ಮೈಸೂರು: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೈಸೂರಿನ ನಾಲ್ವರು ಸಾಧಕರಿವರು
- ಸಾಧ್ವಿ ಪತ್ರಿಕೆಯ ಸಂಪಾದಕ ಸಿ.ಮಹೇಶ್ವರನ್,
- ಶಿಕ್ಷಣ ಕ್ಷೇತ್ರದ ಡಾ. ಪುಟ್ಟಸಿದ್ದಯ್ಯ,
- ಆಯುರ್ವೇದ ವೈದ್ಯರಾದ ಡಾ. ಚಂದ್ರಶೇಖರ್
- ಶಿಲ್ಪಕಲೆ ವಿಭಾಗದಲ್ಲಿ ಜನಾರ್ದನ ಮೂರ್ತಿ