ಮೈಸೂರು: ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಶಿಯೋಮಿ ರೆಡ್ ಮಿ ಮೊಬೈಲ್ ಸೆಟ್ ಗಳಲ್ಲಿ ಭಾರಿ ಡಿಸ್ಕೌಂಟ್ ಲಭ್ಯವಿದೆ. ಮೈಸೂರಿನ ಎಂಐ ಎಕ್ಷಕ್ಲ್ಯೂಸಿವ್ ಸ್ಟೋರ್ ನಲ್ಲಿ ಮಾತ್ರ ಈ ಆಫರ್ ನಿಮಗೆ ಸಿಗಲಿದೆ.
1.ರೆಡ್ ಮಿ ನೋಟ್ 5 ಪ್ರೋ (Redmi Note 5 pro)
4 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ನೋಟ್ 5 ಪ್ರೋ ಮೊಬೈಲ್ ದರ ₹11,999 ರೂಪಾಯಿಗಳಾಗಿದೆ (ಮೂಲ ಬೆಲೆ: ₹13,499),
6 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ನೋಟ್ 5 ಪ್ರೋ ಮೊಬೈಲ್ ದರ ₹11,999 ರೂಪಾಯಿಗಳಾಗಿದೆ(ಮೂಲ ಬೆಲೆ:₹14,499).
2. ರೆಡ್ ಮಿ ನೋಟ್ 6 ಪ್ರೋ (Redmi Note 6 pro )
4 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ದರ ₹12,999 ರೂಪಾಯಿಗಳಾಗಿದೆ (ಮೂಲ ಬೆಲೆ: ₹14,499 ),
6 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ನೋಟ್ ಪ್ರೋ ಮೊಬೈಲ್ ದರ ₹14,999 ರೂಪಾಯಿಗಳಾಗಿದೆ(ಮೂಲ ಬೆಲೆ:₹16,499).
3. ರೆಡ್ ಮಿ ವೈ 2 (Redmi y2)
3 ಜಿಬಿ ರ್ಯಾಮ್ ಹಾಗೂ 32 ಜಿಬಿ ಮೆಮೊರಿಯ ರೆಡ್ ಮಿ ವೈ 2 ಮೊಬೈಲ್ ದರ ₹7,799 ರೂಪಾಯಿಗಳಾಗಿದೆ(ಮೂಲ ಬೆಲೆ: ₹9,299),
4 ಜಿಬಿ ರ್ಯಾಮ್ ಹಾಗೂ 64 ಜಿಬಿ ಮೆಮೊರಿಯ ರೆಡ್ ಮಿ ವೈ 2 ಮೊಬೈಲ್ ದರ ₹9,999 ರೂಪಾಯಿಗಳಾಗಿದೆ(ಮೂಲ ಬೆಲೆ: ₹11,499).
ಈ ಎಲ್ಲಾ ಆಫರ್ ಗಳು ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಎಂಐ ಎಕ್ಷಕ್ಲ್ಯೂಸಿವ್ ಸ್ಟೋರ್(MI exclusive store DD Urs Road Mysuru) ನಲ್ಲಿ ಲಭ್ಯವಿದೆ. ಇದೇ ಶನಿವಾರ ಆಫರ್ ಕೊನೆಗೊಳ್ಳಲಿದೆ.