SSLC ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ ವರ್ಷದ SSLC (10ನೇ ತರಗತಿ) ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

2020 ಮಾರ್ಚ್ 20 ರಿಂದ ಏಪ್ರಿಲ್ 3 ವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12.45 ವರಗೆ ಪರೀಕ್ಷೆಗಳು ನಡೆಯಲಿವೆ.

ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 19ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ವೇಳಾಪಟ್ಟಿ ಇಂತಿದೆ

  • 20/03/2020: ಕನ್ನಡ, ತೆಲುಗು,ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ
  • 21/03/2020: ಅರ್ಥಶಾಸ್ತ್ರ ಮತ್ತು ತಂತ್ರಜ್ಞಾನ ಸಂಬಂಧಿ ಕೋರ್‌ ವಿಷಯಗಳು
  • 22/03/2020: ಭಾನುವಾರ ರಜೆ
  • 23/03/2020: ಸಮಾಜ ವಿಜ್ಞಾನ
  • 24/03/2020: ಮಂಗಳವಾರ ಪರೀಕ್ಷೆ ಇರುವುದಿಲ್ಲ
  • 25/03/2020: ಯುಗಾದಿ ಹಬ್ಬದ ರಜಾ ದಿನ
  • 26/03/2020: ರಾಜ್ಯಶಾಸ್ತ್ರ
  • 27/03/2020: ಶುಕ್ರವಾರ ಪರೀಕ್ಷೆ ಇರುವುದಿಲ್ಲ
  • 28/03/2020: ಶನಿವಾರ ಪರೀಕ್ಷೆ ಇರುವುದಿಲ್ಲ
  • 29/03/2020: ಭಾನುವಾರ ಪರೀಕ್ಷೆ ಇರುವುದಿಲ್ಲ
  • 30/03/2020: ಗಣಿತ, ಸಮಾಜ ಶಾಸ್ತ್ರ
  • 01/04/2020: ಇಂಗ್ಲೀಷ್
  • 02/04/2020: ಗುರುವಾರ ಪರೀಕ್ಷೆ ಇರುವುದಿಲ್ಲ
  • 03/04/2020: ಹಿಂದಿ, ಇಂಗ್ಲಿಷ್‌, ಅರೆಬಿಕ್, ಉರ್ದು, ಪರ್ಷಿಯನ್, ಕೊಂಕಣಿ, ಸಂಸ್ಕೃತ, ತುಳು.

Leave a Comment

Scroll to Top