ಪಾರಂಪರಿಕ ಕಟ್ಟಡಗಳ ಪುನರ್ನಿರ್ಮಾಣಕ್ಕಿಂತ ಪುನರುಜ್ಜೀವನವೇ ಲೇಸು: ಯದುವೀರ್

ಮೈಸೂರು: ಎರಡನೇ ಬಾರಿಗೆ ರಾಜವಂಶಸ್ತ ಯದುವೀರ್ ಅವರು ತಜ್ಞರೊಡನೆ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೇಟಿ ವೇಳೆ ಅಲ್ಲಿನ ವ್ಯಾಪಾರಸ್ಥರು ಹಾಗೂ ತಜ್ಞರೊಡನೆ ಸಮಾಲೋಚನೆ ನಡೆಸಿದರು. ಈ ಕಟ್ಟಡಗಳು ತಾಂತ್ರಿಕವಾಗಿ ಭದ್ರವಾಗಿದ್ದು ಇದರ ವರದಿಗಳು ಲಭ್ಯವಾಗಿದೆ.

ಆದರೆ ಇದರ ಬಗ್ಗೆ ನಗರ ಪಾಲಿಕೆಯು ಪರಿಶೀಲನೆ ನಡೆಸದೆ ಯಾವ ಕೆಲಸಕ್ಕೂ ಅಡ್ಡಿ ಮಾಡುತ್ತಿರುವುದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಮೈಸೂರು ಮಹಾನಗರಪಾಲಿಕೆ ನಡೆಗೆ ಬೇಸರ ವ್ಯಕ್ತಪಡಿಸಿದರು.

“The renovation of the heritage buildings is better than complete reconstruction.” Mysore: For the second time, his Royal highness ykcwadiyar has visited the Devaraja Market along with experts and has analyzed the situation.

“The buildings are technically sturdy according to reports but the city corporation has not looked into the matter and this has lead to many issues” say the shopkeepers. They have expressed their disappointment.

Leave a Comment

Scroll to Top