ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ: 151ಕ್ಕೆ ಸರ್ವ ಪತನ

ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ: 151ಕ್ಕೆ ಸರ್ವ ಪತನ

ಮೇಲ್ಬೋರ್ನ್: ಯಾರ್ಕರ್​​ ಸ್ಪೆಷಲಿಸ್ಟ್​​ ಜೆಸ್ಪ್ರೀತ್​​​​ ಬುಮ್ರಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ 151 ರನ್ ಗಳಿಗೆ ಸರ್ವ ಪತನಗೋಂಡಿದೆ.

ಮೇಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನ ಮುರನೆ ದಿನ ಆಸ್ಟ್ರೇಲಿಯ ಟೀಂ ಇಂಡಿಯಾ ಬೌಲರ್ಗ’ಳ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿದಿದೆ.

https://twitter.com/telegraph_sport/status/1078513512979226625

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 443 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದೀಗ ಭಾರತ ತಂಡ 292ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ: 443/7 & 8/0

ಆಸ್ಟ್ರೇಲಿಯಾ: 151/10

Leave a Comment

Scroll to Top