2018

ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ KSRTCಯಿಂದ ಹೆಚ್ಚುವರಿ 50 ಬಸ್ ಸೇವೆ

ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗಾಗಿ ಬಸ್ ಸೇವೆ. ಹೊಸ ಬಸ್ ಸೇವೆಗೆ ಚಾಲನೆ ನೀಡಲಿರೋ ಸಿಎಂ ಕುಮಾರಸ್ವಾಮಿ ಹಾಗೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನಗರದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಚಾಲನೆ ದೊರೆಯಲಿದೆ.ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ ಸೇವೆ, ಈ ಬಾರಿಯ ದಸರಾಗೆ ಹೊಸ ಬಸ್ ಗಳನ್ನೆ ನಿಯೋಜನೆ.

ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ KSRTCಯಿಂದ ಹೆಚ್ಚುವರಿ 50 ಬಸ್ ಸೇವೆ Read More »

ಚಾಮುಂಡಿ ಬೆಟ್ಟದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ

ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿ ಅವರು ಇಂದು ಬೆಳ್ಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ “ ವಿಶ್ವವಿಖ್ಯಾತ ಮೈಸೂರು ದಸರಾ – ೨೦೧೮ಗೆ “ ಚಾಲನೆ ನೀಡಿದರು.‬

ಚಾಮುಂಡಿ ಬೆಟ್ಟದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ Read More »

ರೈತ ದಸರಾ

ದೇಶದ ಬೆನ್ನೆಲುಬು ರೈತ. ಆಧುನಿಕ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಲಾಭಗಳಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ನೀಡಲು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ವನ್ನು ಆಯೋಜಿಸಲಾಗಿದೆ. ಬನ್ನಿ ಎಲ್ಲರೂ ಜೊತೆಗೂಡಿ ರೈತ ದಸರಾದಲ್ಲಿ ಭಾಗವಹಿಸೋಣ.

ರೈತ ದಸರಾ Read More »

Pet Show 2018

Pet Show 2018 organized as a part of Mysuru Dasara 2018 is all set to bring the pet community together on a fun-filled learning journey towards pet ownership. Well, this will turn out to be the ultimate gathering of animal lovers and everything pet.

Pet Show 2018 Read More »

Food Mela

No matter which foodie profile you belong to, Food Mela 2018 has something for you. The colourful food heritage takes the centre stage at this festival. Be prepared to indulge your senses with some lip-smacking delicacies in Mysuru.

Food Mela Read More »

Scroll to Top