‘ಏರೋ ಇಂಡಿಯಾ’ದಲ್ಲಿ ಬೆಂಕಿ ದುರಂತ: ಲಕ್ಷಾಂತರ ಮೌಲ್ಯದ 300ಕ್ಕೂ ಹೆಚ್ಚು ಕಾರುಗಳು ಭಸ್ಮ

ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನ ನಡೆಯುತ್ತಿರುವ ಯಲಹಂಕ ವಾಯುನೆಲೆಯಲ್ಲಿ ವಾಹನಗಳ ನಿಲುಗಡೆ ಸ್ಥಳದಲ್ಲಿ ಶನಿವಾರ ಅಂದಾಜು 300ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಭಾರಿ ಅವಘಡ ಸಂಭವಿಸಿದೆ. ಏರೋ ಶೋ ವೀಕ್ಷಣೆಗೆ ಬಂದಿದ್ದ ಜನರು ಕಾರುಗಳನ್ನ ಪಾರ್ಕಿಂಗ್ ಮಾಡಿ ಹೋಗಿದ್ದರು. ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಒಣ ಹುಲ್ಲಿಗೆ ಬೆಂಕಿಯ ಕಿಡಿ ತಾಗಿ ಕಾರೊಂದು ಹೊತ್ತಿ ಉರಿದು ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ ಘಟನೆಗೆ ಸರಿಯಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ದುರ್ಘಟನೆಯಲ್ಲಿ ಲಕ್ಷಂತಾರ ರೂಪಾಯಿ […]

‘ಏರೋ ಇಂಡಿಯಾ’ದಲ್ಲಿ ಬೆಂಕಿ ದುರಂತ: ಲಕ್ಷಾಂತರ ಮೌಲ್ಯದ 300ಕ್ಕೂ ಹೆಚ್ಚು ಕಾರುಗಳು ಭಸ್ಮ Read More »