ಆಷಾಢ ಶುಕ್ರವಾರಕ್ಕೆ ತಯಾರಾಗಿದೆ ಬರೋಬ್ಬರಿ 35 ಸಾವಿರ ಲಡ್ಡು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಸಿಹಿತಿಂಡಿ ಸಿದ್ಧವಾಗಿದ್ದು ಬರೋಬ್ಬರಿ 35 ಸಾವಿರ ಲಡ್ಡು ತಯಾರಿಸಲಾಗಿದೆ. ನಗರದ ಚಾಮುಂಡೇಶ್ವರಿ ಸೇವಾ ಬಳಗದವರು ಲಡ್ಡು ವಿತರಣೆ ಮಾಡುತ್ತಿದ್ದು ಕಳೆದ 16ನೇ ವರ್ಷಗಳಿಂದ ಸತತವಾಗಿ ಆಷಾಡ ಶುಕ್ರವಾರದಂದು ಸಿಹಿ ಹಂಚುತ್ತಾ ಬಂದಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನಗರದ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಲಡ್ಡು ವಿತರಣೆ ಮಾಡಲಿದ್ದು ಇದಕ್ಕಾಗಿ 35 ಸಾವಿರ ಲಡ್ಡು ತಯಾರಿಸಲಾಗಿದೆ. ನಗರದ ಜೆಪಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಲಾಡು ತಯಾರಿ ನಡೆದಿದ್ದು. ಸುಮಾರು […]
ಆಷಾಢ ಶುಕ್ರವಾರಕ್ಕೆ ತಯಾರಾಗಿದೆ ಬರೋಬ್ಬರಿ 35 ಸಾವಿರ ಲಡ್ಡು Read More »