ಕನ್ನಡ ಚಲನಚಿತ್ರವೊಂದರಲ್ಲಿ ನಟಿಸಲು ಬಯಸುವವರಿಗೆ ಸುವರ್ಣಾವಕಾಶ: ಮೈಸೂರಿನಲ್ಲಿ ನಡೆಯಲಿದೆ ಆಡಿಷನ್

ಮೈಸೂರು: ಕನ್ನಡ ಚಲನಚಿತ್ರದಲ್ಲಿ ನಟಿಸಲು ಬಯಸುವವರಿಗೆ ಸುವರ್ಣಾವಕಾಶವೊಂದು ಇದ್ದು BISFF ಮತ್ತು ಸೈಮಾ(SIIMA) ಪ್ರಶಸ್ತಿ ವಿಜೇತ ಚಿತ್ರತಂಡದ ಹೊಸ ಸಿನಿಮಾದಲ್ಲಿ ನಟಿಸಲು ಮೈಸೂರಿನಲ್ಲಿ ಆಡಿಷನ್ ನಡೆಯಲಿದೆ. ಚಿತ್ರದಲ್ಲಿ ಸಪೋರ್ಟಿಂಗ್ ಆ್ಯಕ್ಟರ್(Supporting Actors) ಸಪೋರ್ಟಿಂಗ್ ಕ್ರೀವ್(Supporting Crew) ಗಳು ಅಗತ್ಯವಿದ್ದು ಆಸಕ್ತಿಯುಳ್ಳವರು ಭಾಗವಹಿಸಬಹುದಾಗಿದೆ. ಚಿತ್ರತಂಡಕ್ಕೆ 16 ರಿಂದ 20 ವರ್ಷದೊಳಗಿನ Supporting Actors ಮತ್ತು Supporting Crew ಬೇಕಾಗಿದ್ದು ಇದೇ ಭಾನುವಾರ(Nov 17) ಮೈಸೂರಿನ ಬೋಗಾದಿಯ ಮುಖ್ಯ ರಸ್ತೆಯಲ್ಲಿರುವ ದ್ವನ್ಯಲೋಕದಲ್ಲಿ(Dhvanyaloka Centre for Indian Studies) ಆಡಿಷನ್ ನಡೆಯಲಿದೆ. […]

ಕನ್ನಡ ಚಲನಚಿತ್ರವೊಂದರಲ್ಲಿ ನಟಿಸಲು ಬಯಸುವವರಿಗೆ ಸುವರ್ಣಾವಕಾಶ: ಮೈಸೂರಿನಲ್ಲಿ ನಡೆಯಲಿದೆ ಆಡಿಷನ್ Read More »