ಎರಡು ದಿನ ನಿಶಬ್ಧವಾಗಲಿದೆ ಕರುನಾಡು: ಏನಿರುತ್ತೆ, ಏನಿರಲ್ಲ..?
ಬೆಂಗಳೂರು: ಕೇಂದ್ರ ಸರ್ಕಾರದ “ಕಾರ್ಮಿಕ-ವಿರೋಧಿ” ನೀತಿ ವಿರುದ್ಧ ಪ್ರತಿಭಟಿಸುತ್ತಿರುವ ಕಾರ್ಮಿಕ ಸಂಘಗಳು ಮಂಗಳವಾರ ಮತ್ತು ಬುಧವಾರ ಭಾರತ್ ಬಂದ್ ಗೆ ಕರೆ ನೀಡಿದ್ದು ಎರಡು ದಿನ ನಿಶಬ್ದವಾಗಲಿದೇ ಕರುನಾಡು. ಮೋಟಾರ್ ವಾಹನ ತಿದ್ದುಪಡಿ(ಮಸೂದೆ-2017) ಮಸೂದೆ ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆ, ನಾಳಿದ್ದು ಬಂದ್ಗೆ ಕರೆ ನೀಡಿವೆ. ಕನಿಷ್ಠ ವೇತನ, ಗುತ್ತಿಗೆ ಪದ್ಧತಿ ನಿಷೇಧ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ AITUC, CITU ಸೇರಿದಂತೆ ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. […]
ಎರಡು ದಿನ ನಿಶಬ್ಧವಾಗಲಿದೆ ಕರುನಾಡು: ಏನಿರುತ್ತೆ, ಏನಿರಲ್ಲ..? Read More »