ಬಸ್ನಲ್ಲಿ ಮಿನಿ ಉದ್ಯಾನವನವನ್ನೇ ನಿರ್ಮಿಸಿದ ಚಾಲಕ..! ಈ ಸ್ಟೋರಿ ಓದಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕ ಬಸ್ನಲ್ಲಿಯೇ ಮಿನಿ ಉದ್ಯಾನವನ ಸೃಷ್ಟಿಸಿ ಪರಿಸರ ಪ್ರೇಮಿಗಳ ಗಮನ ಸೆಳೆದಿದ್ದಾರೆ. ನಾರಾಯಣಪ್ಪ ಎಂಬುವವರೆ ಸಾರಿಗೆ ಸಂಸ್ಥೆಯ ಬಸ್ನಲ್ಲಿಯೇ ಮಿನಿ ಉದ್ಯಾನವನ ಸೃಷ್ಟಿಸಿದ ಚಾಲಕ. ಪರಿಸರದ ಮೇಲಿನ ಕಾಳಜಿಯಿಂದ ನಾರಾಯಣಪ್ಪ ಎಂಬ ಚಾಲಕ ಕಳೆದ 4 ವರ್ಷಗಳಿಂದ ಬಸ್ನಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಮಿನಿ ಗಾರ್ಡನ್ ಸೃಷ್ಟಿಮಾಡಿದ್ದಾರೆ. ಕಾವಲ ಬೈರಸಂದ್ರ ಮತ್ತು ಯಶವಂತಪುರ ಮಾರ್ಗದಲ್ಲಿ ಚಲಿಸುವ ಬಸ್ನಲ್ಲಿ ಮಿನಿ ಗಾರ್ಡನ್ ಕಂಡ ಅನೇಕ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ. ಪ್ರಯಾಣಿಕರಲ್ಲಿ ಪರಿಸರ ಬಗ್ಗೆ […]
ಬಸ್ನಲ್ಲಿ ಮಿನಿ ಉದ್ಯಾನವನವನ್ನೇ ನಿರ್ಮಿಸಿದ ಚಾಲಕ..! ಈ ಸ್ಟೋರಿ ಓದಿ Read More »