ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ

ಮಂಡ್ಯ: ಮಕರ ಸಂಕ್ರಾಂತಿ ಹಿನ್ನಲೆ ಮಂಡ್ಯದ ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ ಜರುಗಿತು. ಮಕರ ಸಂಕ್ರಮಣದಲ್ಲಿ ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುತ್ತಾ. ಈ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಚಂದ್ರವನ‌ ಆಶ್ರಮದ ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಸ್ಥಾನದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ ಪ್ರಥಮ ರಶ್ಮಿ ಸ್ವರ್ಶ ಮಾಡಿತು. ಬೆಳಿಗ್ಗೆ 7-10 ಸಮಯದಲ್ಲಿ ಸೂರ್ಯ ರಶ್ಮಿ ಲಿಂಗ ಸ್ವರ್ಶ ಮಾಡಿದೆ. ಇನ್ನು ಈ ವಿಸ್ಮಯ ಕಣ್ತುಂಬಿಕೊಳ್ಳಲು ಮುಂಜಾನೆ ದೇವಾಲಯಕ್ಕೆ ಬಂದಿದ್ದ ಭಕ್ತಗಣ ಲಿಂಗ ಸ್ವರ್ಶ ಮಾಡಿದ […]

ಪುರಾಣ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯ ವಿಸ್ಮಯ Read More »