ಪ್ರವಾಸಿಗರ ಆಕರ್ಷಣೆಯಾಗಿದ್ದ ವಿಶೇಷ ಚಿಂಪಾಂಜಿ ಸಾವು

ಪ್ರವಾಸಿಗರ ಆಕರ್ಷಣೆಯಾಗಿದ್ದ ವಿಶೇಷ ಚಿಂಪಾಂಜಿ ಸಾವು

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ, ಮೈಮೇಲೆ ರೋಮಗಳನ್ನು ಹೊಂದಿರದ ವಿಶೇಷ ಚಿಂಪಾಂಜಿ ಯೊಂದು ಸಾವನ್ನಪ್ಪಿದೆ. 27ವರ್ಷದ ಗುರು ಎಂಬ ಚಿಂಪಾಂಜಿ ನಿನ್ನೆ ರಾತ್ರಿ 9.30ಕ್ಕೆ ಮೃತಪಟ್ಟಿದೆ. ಕಳೆದ 16 ವರ್ಷಗಳಿಂದ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ ಚಿಂಪಾಂಜಿ ಗುರು ಅನಾರೋಗ್ಯದಿಂದ ಮೃತಪಟ್ಟಿದೆ. ಡಿ.23 ರಂದು ಸಪ್ಪೆಯಾಗಿ ಕುಳಿತಿರುವುದನ್ನು ಗಮನಿಸಿದ ಮೃಗಾಲಯದ ವೈದ್ಯರು ಗುರುವನ್ನು ಆರೈಕೆ ಮಾಡಿ, ಚಿಕಿತ್ಸೆ ನೀಡಲು ಆರಂಭಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಗುರು ಸೋಮವಾರ ರಾತ್ರಿ ಮೃತಪಟ್ಟಿದೆ. ಬೆಂಗಳೂರಿನ ಪಶು ಆರೋಗ್ಯ ಮತ್ತು […]

ಪ್ರವಾಸಿಗರ ಆಕರ್ಷಣೆಯಾಗಿದ್ದ ವಿಶೇಷ ಚಿಂಪಾಂಜಿ ಸಾವು Read More »