ವಿರಾಟ್ ಕೊಹ್ಲಿ, ವಾರ್ನರ್ ದಾಖಲೆ ಮುರಿದ ಕ್ರಿಸ್ ಗೇಲ್..!
ಕ್ರಿಕೆಟ್: ಬ್ಯಾಟಿಂಗ್ ದೈತ್ಯ, ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐಪಿಎಲ್ ನ ಪ್ರಸಕ್ತ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿದ್ದಾರೆ. ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 14 ರನ್ ಗಳ ಜಯ ದಾಖಲಿಸಿ ಶುಭಾರಂಭ ಮಾಡಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್ 15 ರನ್ ಬಾರಿಸುತ್ತಿದ್ದಂತೆ 4000 ರನ್ ಪೂರೈಸಿದರು. ಗೇಲ್ 112 ಪಂದ್ಯಗಳಲ್ಲಿ 4000 ರನ್ […]
ವಿರಾಟ್ ಕೊಹ್ಲಿ, ವಾರ್ನರ್ ದಾಖಲೆ ಮುರಿದ ಕ್ರಿಸ್ ಗೇಲ್..! Read More »