ಸಾಂಸ್ಕೃತಿಕ ನಗರಿಯಲ್ಲಿ ‘ಬಡವರ ಫ್ರಿಡ್ಜ್’ ಗೆ ಫುಲ್ ಡಿಮ್ಯಾಂಡ್

ಮೈಸೂರು: ಆಧುನಿಕತೆ ಬೆಳೆದಂತೆಲ್ಲ ಮೂಲೆ ಗುಂಪಾಗಿದ್ದ ಬಡವರ ಫ್ರಿಡ್ಜ್ ಗೆ ಮೈಸೂರಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಕಡು ಬಡವರಿಂದ ಹಿಡಿದು ಶ್ರೀಮಂತರವರೆಗೂ ಫ್ರಿಡ್ಜ್ ಕೊಳ್ಳುವುದರಲ್ಲಿ ಬ್ಯೂಸಿ ಆಗಿದ್ದಾರೆ. ಬೇಸಿಗೆಯ ಬಿಸಿಲ ತಾಪ ದಿನೇ ದಿನೇ ಹೆಚ್ಚುತ್ತಿದಂತೆಯೇ, ‘ಬಡವರ ಫ್ರಿಡ್ಜ್ ‘ ಎಂದೇ ಕರೆಯಲಾಗುವ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಬಂದಿದೆ. ಹೌದು ಮೈಸೂರಿನ ಕಲಾಮಂದಿರ ರಸ್ತೆಯ ಪಕ್ಕದಲ್ಲಿ ವೆರೈಟಿ ವೆರೈಟಿ ಮಣ್ಣಿನ ಕುಡಿಕೆಗಳು, ಗಡುಗೆಗಳು ಮಾರುಕಟ್ಟೆಗಿಳಿದಿವೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲೆ ಈ ಮಣ್ಣಿನ ಕುಡಿಕೆಗಳು ದೊರೆಯುತ್ತಿವೆ. ಹೈದರಾಬಾದ್, ರಾಜಸ್ತಾನದಿಂದ ರವಾನೆಯಾದ […]

ಸಾಂಸ್ಕೃತಿಕ ನಗರಿಯಲ್ಲಿ ‘ಬಡವರ ಫ್ರಿಡ್ಜ್’ ಗೆ ಫುಲ್ ಡಿಮ್ಯಾಂಡ್ Read More »