ಅರಮನೆ ನಗರಿ ಮೈಸೂರು ದೇಶದ 3ನೇ ಸ್ವಚ್ಛ ನಗರಿ
ನವದೆಹಲಿ: ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಈ ಬಾರಿ ಮೈಸೂರು 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕಳೆದ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಈ ಬಾರಿ ಟಾಪ್ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ದೇಶದ ಸ್ವಚ್ಛ ನಗರ ಪಟ್ಟಿಯನ್ನು ಇಂದು ನವದೆಹಲಿಯಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಬಿಡುಗಡೆ ಮಾಡಿದರು. ಕಳೆದ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಈ ಬಾರಿ ಟಾಪ್ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ಅಲ್ಲದೆ ಕಸ ಮುಕ್ತ ನಗರದಲ್ಲಿ ಮೈಸೂರಿಗೆ 5 ಸ್ಟಾರ್ ರೇಟಿಂಗ್ […]
ಅರಮನೆ ನಗರಿ ಮೈಸೂರು ದೇಶದ 3ನೇ ಸ್ವಚ್ಛ ನಗರಿ Read More »