ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿಸಿರುವ ಜಿಸ್ಯಾಟ್​-31 ಸಂವಹನ ಉಪಗ್ರಹವನ್ನು ಫ್ರೆಂಚ್​ ಗಯಾನ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2,536 ಕೆ.ಜಿ ಸಾಮರ್ಥ್ಯದ ಸ್ಯಾಟಲೈಟ್‌ ಅನ್ನು ಏರಿಯಾನ-5 ರಾಕೆಟ್‌ ಮೂಲಕ ಬುಧವಾರ ಬೆಳಗಿನ ಜಾವ 2.31 ಕ್ಕೆ (ಭಾರತೀಯ ಕಾಲಮಾನ) ಉಡಾವಣೆ ಮಾಡಲಾಯಿತು. 42 ನಿಮಿಷಗಳ ನಂತರ ಉಪಗ್ರಹ ನಿಗದಿತ ಕಕ್ಷೆಗೆ ತಲುಪಿತು ಎಂದು ಇಸ್ರೋ ತಿಳಿಸಿದೆ. ಸೇವೆ ಸ್ಥಗಿತಗೊಳಿಸಲಿರುವ ಕೆಲವು ಉಪಗ್ರಹಗಳ ಸ್ಥಾನದಲ್ಲಿ ಈ ಉಪಗ್ರಹ ಕಾರ್ಯ ನಿರ್ವಹಿಸಲಿದೆ. ಒಟ್ಟು 15 […]

ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ Read More »