ಇನ್ಮುಂದೆ ಸೈಬರ್ ಕ್ರೈಂ ಪ್ರಕರಣಗಳನ್ನ ಸ್ಥಳೀಯ ಠಾಣೆಗಳಲ್ಲೈ ದಾಖಲಿಸಬಹುದು
ಮೈಸೂರು: ಸೈಬರ್ ಕ್ರೈಂಗೆ ಸಂಬಂಧಿಸಿದ ಪ್ರಕರಣಗಳನ್ನ ಇನ್ಮುಂದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೆ ದಾಖಲಿಸಬಹುದು ಎಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜನರು ಹಣ ಉಳಿತಾಯ, ವಿವಿಧ ಉಡುಗೊರೆ, ಉಚಿತ ಹಣ ಸೇರಿದಂತೆ ಇನ್ನೀತರ ಆಮೀಷಗಳಿಗೆ ಒಳಗಾಗಿ ಲಕ್ಷಾಂತರ ರೂಪಾಯಿಗಳನ್ನು ಆನ್ಲೈನ್ನಲ್ಲಿ ಕಳೆದುಕೊಳ್ಳುತ್ತಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರಲ್ಲ ಅಂತ ಸಬೂಬು ಹೇಳಿ ಜಾರಿಕೊಳ್ತಿದ್ದರು. ಪರಿಣಾಮ ಮೋಸ ಗೊಳಗಾದವರು ದೂರು ಎಲ್ಲಿ […]
ಇನ್ಮುಂದೆ ಸೈಬರ್ ಕ್ರೈಂ ಪ್ರಕರಣಗಳನ್ನ ಸ್ಥಳೀಯ ಠಾಣೆಗಳಲ್ಲೈ ದಾಖಲಿಸಬಹುದು Read More »