ಚಕ್ರವ್ಯೂಹದಲ್ಲಿ ನರಹಂತಕ ಹುಲಿ ಹೆಡೆಮುರಿ ಕಟ್ಟಿದ ಅಭಿಮನ್ಯು!
ಮೈಸೂರು: ಬಂಡೀಪುರ ಸುತ್ತಮುತ್ತಲಿನಲ್ಲಿ ಭಯದ ವಾತಾವರಣ ಮೂಡಿಸಿ ಇಬ್ಬರನ್ನು ಬಲಿ ಪಡೆದ ನರಹಂತಕ ವ್ಯಾಘ್ರನನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯ ಹೆಮ್ಮೆಯ ಹೀರೋ ‘ಅಭಿಮನ್ಯು’ ಮತ್ತೊಮ್ಮೆ ಮಿಂಚಿದ್ದು, ಥೇಟ್ ಚಕ್ರವ್ಯೂಹದ ರೀತಿಯಲ್ಲೇ ಕಾರ್ಯಾಚರಣೆ ನಡೆದಿರುವುದು ವಿಶೇಷ. ಐದು ದಿನಗಳ ಕಾರ್ಯಾಚರಣೆಯ ನಿರ್ಣಾಯಕ ಘಟ್ಟ ಅತ್ಯಂತ ಅಪಾಯಕಾರಿ ಹಾಗೂ ರೋಚಕವಾಗಿತ್ತು. ಇಲ್ಲೂಅಭಿಮನ್ಯು ತನ್ನ ಪ್ರತಾಪ ತೋರಿದ್ದು, ಕುರುಕ್ಷೇತ್ರದ ಅಭಿಮನ್ಯುವಿನ ಸಾಹಸದಂತೆಯೇ ಅಚ್ಚರಿ ಮೂಡಿಸಿದ್ದಾನೆ. ಅಭಿಮನ್ಯು ಆನೆಯ ಚಾಣಾಕ್ಷ್ಯತನ, ವೀರಗಾಥೆ ಹಾಗೂ ನೂರಾರು ಸಿಬ್ಬಂದಿಯ ಶ್ರಮದಿಂದಾಗಿ ನರಹಂತಕನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು […]
ಚಕ್ರವ್ಯೂಹದಲ್ಲಿ ನರಹಂತಕ ಹುಲಿ ಹೆಡೆಮುರಿ ಕಟ್ಟಿದ ಅಭಿಮನ್ಯು! Read More »