ಪ್ರವಾಸಿಗರಿಗಾಗಿ 10 ಭಾಷೆಗಳಲ್ಲಿ ದಸರಾ ವೆಬ್‌ಸೈಟ್‌ ಲಭ್ಯ

ಮೈಸೂರು: 2019ರ ದಸರಾ ಮಹೋತ್ಸವದ ವೆಬ್‌ಸೈಟ್‌ಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. 2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ನೀಡಲು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ಪ್ರವಾಸಿಗರಿಗಾಗಿ ವೆಬ್‌ಸೈಟ್‌ ತಯಾರಾಗಿದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ ದಸರಾ ವೆಬ್‌ಸೈಟ್‌ ತೆರೆದು ನೋಡ ಬಹುದಾಗಿದೆಯಲ್ಲದೆ, ಪುಷ್ ನೋಟಿಫಿಕೇಷನ್ ವ್ಯವಸ್ಥೆ ಹಾಗೂ ಅಲರ್ಟ್ ಸೌಲಭ್ಯ ಹೊಂದಿದೆ. ದಸರಾ […]

ಪ್ರವಾಸಿಗರಿಗಾಗಿ 10 ಭಾಷೆಗಳಲ್ಲಿ ದಸರಾ ವೆಬ್‌ಸೈಟ್‌ ಲಭ್ಯ Read More »