ಮೈಸೂರಿನ ಪ್ರತಿಭಾನ್ವಿತ ಕರಾಟೆಪಟು ದಿಯಾ ಅರಸ್’ಗೆ ಎರಡು ಚಿನ್ನದ ಪದಕ

ಮೈಸೂರು: ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಒಕಿನವಾ ಶೋಟೊಕನ್ ಕರಾಟೆ ಡು ಅಸೋಸಿಯೇಷನ್ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕರಾಟೆ ಸ್ಪರ್ಧೆಯಲ್ಲಿ ನಗರದ ಪ್ರತಿಭಾನ್ವಿತ ಕರಾಟೆಪಟು ದಿಯಾ ಅರಸ್ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಕರಾಟೆ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ವಿಶೇಷವಾಗಿ ಈ ಪಂದ್ಯಾವಳಿಯಲ್ಲಿ ಪುರುಷರ (-16 & +16 ವರ್ಷ) ಹಾಗೂ ಮಹಿಳೆಯರ (ವಯೋಮಿತಿ ಇಲ್ಲ) ಒಪನ್‍ ಕಟಾ ಮತ್ತು ಕುಮಿಟೆ ಗ್ರ್ಯಾಂಡ್‍ ಚಾಂಪಿಯನ್‍ ಶಿಪ್‍ ನ್ನು ಆಯೋಜಿಸಲಾಗಿತ್ತು. ನಗರದ […]

ಮೈಸೂರಿನ ಪ್ರತಿಭಾನ್ವಿತ ಕರಾಟೆಪಟು ದಿಯಾ ಅರಸ್’ಗೆ ಎರಡು ಚಿನ್ನದ ಪದಕ Read More »