ಐಎಂಎಫ್‌ನ ಮೊದಲ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಮೈಸೂರು ಮೂಲದ ಗೀತಾ ಅಧಿಕಾರ ಸ್ವೀಕಾರ

ಐಎಂಎಫ್‌ನ ಮೊದಲ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಮೈಸೂರು ಮೂಲದ ಗೀತಾ ಅಧಿಕಾರ ಸ್ವೀಕಾರ

ವಾಷಿಂಗ್ಟನ್‌: ಮೈಸೂರು ಮೂಲದ ಗೀತಾ ಗೋಪಿನಾಥ್‌ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಗೀತಾ ಅವರು ಐಎಂಎಫ್‌ನ 11ನೇ ಮುಖ್ಯ ಆರ್ಥಿಕ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದು, ಕಳೆದ ಅಕ್ಟೋಬರ್‌ 1ರಂದೇ ಅವರ ನೇಮಕವನ್ನು ಪ್ರಕಟಿಸಲಾಗಿತ್ತು. ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞರಾಗಿ ಗೀತಾಗೋಪಿನಾಥ್ ಅಧಿಕಾರ ವಹಿಸಿಕೊಂಡಿದ್ದು ಅವರೆದುರು ಹಲವು ಸವಾಲುಗಳಿದ್ದು ಹೊಸ ಮುಖ್ಯಸ್ಥರ ಮೇಲೆ ನಿರೀಕ್ಷೆಗಳೂ ಹೆಚ್ಚಾಗಿಯೇ ಇವೆ. ಮೈಸೂರಿನಲ್ಲಿ 1971ರ […]

ಐಎಂಎಫ್‌ನ ಮೊದಲ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಮೈಸೂರು ಮೂಲದ ಗೀತಾ ಅಧಿಕಾರ ಸ್ವೀಕಾರ Read More »