ಯೋಗ ಪ್ರದರ್ಶನದ ಮೂಲಕ ಮತ್ತೊಂದು ಗಿನ್ನಿಸ್​​​​ ದಾಖಲೆಗೆ ಅಣಿಯಾಗುತ್ತಿದೆ ಮೈಸೂರು

ಮೈಸೂರು: ಸಾಂಸ್ಕೃತಿಕ ನಗರಿ ಎಂದೇ ಕರೆಯುವ ಮೈಸೂರು ಮತ್ತೊಂದು ಗಿನ್ನಿಸ್​​ ದಾಖಲೆ ಮಾಡಲು ಸಜ್ಜಾಗಿದೆ. ಬೃಹತ್​​ ಜನರೊಂದಿಗೆ ಯೋಗ ಪ್ರದರ್ಶನ ಮಾಡುವ ಮೂಲಕ ದಾಖಲೆ ಬರೆಯಲು ನಗರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ಜೂನ್​​​​​​​ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಕುವೆಂಪುನಗರ ಸೌಗಂಧಿಕಾ ಉದ್ಯಾನವನದಲ್ಲಿ 1.5 ಲಕ್ಷ ಯೋಗ ಪಟುಗಳು ಭಾಗಿಯಾಗುವ ಮೂಲಕ ದಾಖಲೆ ನಿರ್ಮಿಸುವ ಸಾಧ್ಯತೆಯಿದೆ. ಈಗಾಗಲೇ ನೂರಾರು ಯೋಗ ಪಟುಗಳು ಉದ್ಯಾನವನದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಐದು ಭಾನುವಾರಗಳು ನಗರದ ವಿವಿಧೆಡೆ […]

ಯೋಗ ಪ್ರದರ್ಶನದ ಮೂಲಕ ಮತ್ತೊಂದು ಗಿನ್ನಿಸ್​​​​ ದಾಖಲೆಗೆ ಅಣಿಯಾಗುತ್ತಿದೆ ಮೈಸೂರು Read More »